ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗರಿಕೆ ଶବ୍ଦର ଅର୍ଥ ଏବଂ ଉଦାହରଣ ।

ಗರಿಕೆ   ನಾಮಪದ

ଅର୍ଥ : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ

ଉଦାହରଣ : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ

ସମକକ୍ଷ : ತೃಣ, ಮೇವು, ಸಸ್ಯ, ಸಸ್ಯ ಮೂಲ, ಹುಲ್ಲು, ಹುಲ್ಲುಕಡ್ಡಿ


ଅନ୍ୟ ଭାଷାରେ ଅନୁବାଦ :

वह उद्भिज्ज जिसे चौपाए चरते हैं।

गाय चारागाह में घास चर रही है।
खर, घास, तृण, महावरा, मोहना, शस्य, शाद

ଅର୍ଥ : ಒಂದು ತುಂಬಾ ಪ್ರಸಿದ್ಧವಾದ ಗರಿಕೆ ಹಸಿರು ಮತ್ತು ಬಿಳಿಯ ಪ್ರಕಾರಗಳಲ್ಲಿ ಇರುತ್ತದೆ

ଉଦାହରଣ : ಗರಿಕೆಯ ರಸವನ್ನು ಕುಡಿಯುವುದರಿಂದ ದೇಹಾರೋಗ್ಯ ವೃದ್ಧಿಯಾಗುತ್ತದೆ.

ସମକକ୍ଷ : ಅಮೃತ, ಕರಿಕೆ, ದೂರ್ವಾ, ಶತಪತ್ರ, ಶತಪರ್ವ


ଅନ୍ୟ ଭାଷାରେ ଅନୁବାଦ :

एक बहुत प्रसिद्ध घास जो हरी और सफ़ेद दो प्रकार की होती है।

दूब का रस पीना स्वास्थ्यप्रद होता है।
अतितीव्रा, अमरा, अमृता, जया, दूब, दूबा, दूरबा, दूर्बा, दूर्वा, पर्ववल्ली, पूता, शतधा, शतपत्रा, शतपर्वा, शतपर्व्विका, शिवा, शिवेष्टा

Trailing grass native to Europe now cosmopolitan in warm regions. Used for lawns and pastures especially in southern United States and India.

bahama grass, bermuda grass, cynodon dactylon, devil grass, doob, kweek, scutch grass, star grass

ଅର୍ଥ : ಒಂದು ಪ್ರಕಾರದ ಹುಲ್ಲು ಅದರ ಬೇರನ್ನು ಔಷಧಿ ತಯಾರಿಸುವ ಕೆಲಸದಲ್ಲಿ ಉಪಯೋಗಿಸುತ್ತಾರೆ

ଉଦାହରଣ : ವೈದ್ಯರು ಔಷಧಿಯನ್ನು ಮಾಡುವುದಕ್ಕಾಗಿ ಶಿಷ್ಟ ಜಾತಿಯ ಹುಲ್ಲನ್ನು ಬುಡಸಹಿತವಾಗಿ ಕಿತ್ತರು.

ସମକକ୍ଷ : ಒಂದು ತರದ ಸುಗಂಧಿತ-ಹುಲ್ಲು, ದೂರ್ವೆ, ವಿಶಿಷ್ಟ ಜಾತಿಯ ಹುಲ್ಲು, ಶಿಷ್ಟ ಜಾತಿಯ ಹುಲ್ಲು


ଅନ୍ୟ ଭାଷାରେ ଅନୁବାଦ :

Grasslike or rushlike plant growing in wet places having solid stems, narrow grasslike leaves and spikelets of inconspicuous flowers.

sedge