ଅର୍ଥ : ಯಾವುದನ್ನು ಉಪೇಕ್ಷೆ ಮಾಡದಿರುವ ಅವಸ್ಥೆ ಅಥವಾ ಭಾವ
ଉଦାହରଣ :
ಮಕ್ಕಳ ಎಲ್ಲಾ ಬಗೆಯ ಚಟುವಟಿಕೆಗಳ ಗಮನಿಸುವಿಕೆ ಅಗತ್ಯ.
ସମକକ୍ଷ : ಲಕ್ಷ್ಯವಿಡುವಿಕೆ
ଅନ୍ୟ ଭାଷାରେ ଅନୁବାଦ :
Paying particular notice (as to children or helpless people).
His attentiveness to her wishes.