ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗಟ್ಟಿಯಾಗಿ ಕಟ್ಟು ଶବ୍ଦର ଅର୍ଥ ଏବଂ ଉଦାହରଣ ।

ಗಟ್ಟಿಯಾಗಿ ಕಟ್ಟು   ಕ್ರಿಯಾಪದ

ଅର୍ଥ : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು

ଉଦାହରଣ : ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.

ସମକକ୍ଷ : ಎಳೆ, ಬಿಗಿ


ଅନ୍ୟ ଭାଷାରେ ଅନୁବାଦ :

बंधन दृढ़ करने के लिए डोरी आदि खींचना।

रवि ने धान के बोझ को कसा और बाँधा।
कसना, घुटना

Make tight or tighter.

Tighten the wire.
fasten, tighten

ଅର୍ଥ : (ವಿಶೇಷವಾಗಿ ಕುದುರೆಯ ಲಗಾಮು) ಗಟ್ಟಿಯಾಗಿ ಕಟ್ಟುವ ಪ್ರಕ್ರಿಯೆ

ଉଦାହରଣ : ಕುದುರೆ ಸವಾರ ಬೇಸರದಿಂದ ಕುರೆಯ ಲಗಾಮನ್ನು ಬಿಗಿಯಾಗಿ ಕಟ್ಟಿದ.

ସମକକ୍ଷ : ಬಿಗಿಯಾಗಿ ಕಟ್ಟು


ଅନ୍ୟ ଭାଷାରେ ଅନୁବାଦ :

(विशेषकर घोड़े की जीन) कसकर बाँधना।

घुड़सवार तंग से घोड़े की जीन को तँगिया रहा है।
तँगियाना, तंगियाना

ଅର୍ଥ : ಯಾರೋ ಒಬ್ಬರು ಅಳ್ಳಾಡದೆ ಇರುವ ಹಾಗೆ ಕಟ್ಟಿ ಹಾಕುವ ಪ್ರಕ್ರಿಯೆ

ଉଦାହରଣ : ಪೊಲೀಸರು ಅಪರಾಧಿಯನ್ನು ಬಿಚ್ಚಿಕೊಂಡು ಹೋಗದಂತೆ ಗಟ್ಟಿಯಾಗಿ ಕಟ್ಟಿ ಹಾಕಿದರು.

ସମକକ୍ଷ : ಬಲವಾಗಿ ಕಟ್ಟು