ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕ್ರೌರ್ಯ ଶବ୍ଦର ଅର୍ଥ ଏବଂ ଉଦାହରଣ ।

ಕ್ರೌರ್ಯ   ನಾಮಪದ

ଅର୍ଥ : ಕರ್ಕಶತೆ ಅಥವಾ ಒರಟುತನದ ಅವಸ್ಥೆ ಅಥವಾ ಭಾವ

ଉଦାହରଣ : ನನಗೂ ಕೂಡ ಒಂದು ಸಲ ಅವನ ಒರಟುತನದ ಅನುಭವವಾಗಿದೆ.

ସମକକ୍ଷ : ಒರಟುತನ, ಕನಿಕರವಿಲ್ಲದಿರುವಿಕೆ, ಕರ್ಕಶತೆ, ಗಡುಸುತನ, ನಿರ್ಘೃಣತೆ, ನಿರ್ದಯತೆ, ನಿಷ್ಠುರತೆ, ಬಿರುಸು, ಬಿರುಸುತನ, ಹೃದಯಶೂನ್ಯತೆ


ଅନ୍ୟ ଭାଷାରେ ଅନୁବାଦ :

कर्कश होने की अवस्था या भाव।

एक बार मुझे भी उनकी कर्कशता का शिकार होना पड़ा था।
कर्कशता, कर्कशत्व

ଅର୍ଥ : ಕ್ರೂರ ಸ್ವಭಾವ

ଉଦାହରଣ : ತನ್ನ ತಂದೆಯನ್ನೇ ಬಂಧಿಸಿದ್ದು ಕಂಸನ ರಾಕ್ಷಸತ್ವಕ್ಕೆ ಸಾಕ್ಷಿಯಾಗಿದೆ.

ସମକକ୍ଷ : ಕ್ರೂರತನ, ಕ್ರೂರತೆ, ದೃಷ್ಟತನ, ದೃಷ್ಟತೆ, ರಾಕ್ಷಸತನ, ರಾಕ್ಷಸತ್ವ


ଅନ୍ୟ ଭାଷାରେ ଅନୁବାଦ :

क्रूर स्वभाव।

कंस की दस्युता उस समय परवान चढ़ी जब उसने अपने पिता को बंदी बना लिया।
दस्युता, राक्षसपन

The quality of evil by virtue of villainous behavior.

villainousness, villainy

ಕ್ರೌರ್ಯ   ಗುಣವಾಚಕ

ଅର୍ଥ : ಯಾರು ದುಷ್ಟ ಅಥವಾ ದುಷ್ಟ ಕೆಲಸ ಅಥವಾ ವ್ಯವಹಾರ ಮಾಡುವರೋ

ଉଦାହରଣ : ದುಷ್ಟ ವ್ಯಕ್ತಿಗಳು ಸದಾ ಬೇರೆಯವರ ಅಹಿತವನ್ನೆ ಬಯಸುವರು.

ସମକକ୍ଷ : ಅಧಮ, ಅನೀತಿ, ದುರ್ಜನ, ದುಷ್ಟ, ಮಾತ್ಸರ್ಯ, ಹರಾಮಿ


ଅନ୍ୟ ଭାଷାରେ ଅନୁବାଦ :

जो दुष्टतापूर्वक काम या व्यवहार करता हो।

दुष्ट व्यक्ति सदा दूसरों का अहित ही चाहते हैं।
अधम, अमति, अशील, असंत, असज्जन, असाधु, असित, आणक, कितव, खल, दुर्जन, दुष्ट, पाजी, पामर, लंगर, विटपक, विश्वकद्रु, शठ, शाबर, सठ, हरामी

Morally bad in principle or practice.

wicked