ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕ್ರಮವಿಲ್ಲದ ଶବ୍ଦର ଅର୍ଥ ଏବଂ ଉଦାହରଣ ।

ಕ್ರಮವಿಲ್ಲದ   ಗುಣವಾಚಕ

ଅର୍ଥ : ಯಾವುದು ವಿಧಾನ ಅಥವಾ ವಿಧಿಯ ಅನುಸಾರ ಸರಿಯಾಗಿಲ್ಲವೋ

ଉଦାହରଣ : ವಿಧಾನವಿಲ್ಲದ ಕಾರ್ಯಗಳು ಹಾಳಾಗುತ್ತವೆ.

ସମକକ୍ଷ : ಕ್ರಮವಿಲ್ಲದಂತ, ಕ್ರಮವಿಲ್ಲದಂತಹ, ರೀತಿಯಿಲ್ಲದ, ರೀತಿಯಿಲ್ಲದಂತ, ರೀತಿಯಿಲ್ಲದಂತಹ, ವಿಧಾನವಿದಲ್ಲ, ವಿಧಾನವಿಲ್ಲದಂತ, ವಿಧಾನವಿಲ್ಲದಂತಹ, ವಿಧಿಯಿಲ್ಲದ, ವಿಧಿಯಿಲ್ಲದಂತ, ವಿಧಿಯಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जो विधान या विधि के अनुसार ठीक न हो।

अविधान कार्य से क्षति होती है।
अविधान, अविधि, अविधिक

Prohibited by law or by official or accepted rules.

An illegal chess move.
illegal

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಗಳು ಕ್ರಮವಾಗಿ ಇಲ್ಲದಿರುವುದು

ଉଦାହରଣ : ಕ್ರಮವಿಲ್ಲದ ಗ್ರಂಥಾಲಯದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಿಡಿ.

ସମକକ୍ଷ : ಅಣಿಗೆಟ್ಟ, ಅವ್ಯವಸ್ಥೆಗೊಂಡ, ಓರಣವಿಲ್ಲದ, ಪಂಕ್ತಿಯಿಲ್ಲದ, ಶಿಸ್ತಿಲ್ಲದ, ಸಾಲಾಗಿಲ್ಲದ


ଅନ୍ୟ ଭାଷାରେ ଅନୁବାଦ :

Not arranged in order.

disordered, unordered