ଅର୍ଥ : ಕೋರೆ ಹಲ್ಲುಗಳಿಲ್ಲದ ಚಿಕ್ಕ ಆನೆ
ଉଦାହରଣ :
ಆನೆಗಳ ಗುಂಪಿನಲ್ಲಿ ಎಲ್ಲರಿಗಿಂತ ಹಿಂದೆ ಒಂದು ಕೋರೆಗಳಿಲ್ಲದ ಆನೆಯು ವೇಗವಾಗಿ ಓಡಿಬರುತ್ತಿದೆ.
ସମକକ୍ଷ : ಕೋರೆ ಹಲ್ಲುಗಳಿಲ್ಲದ ಆನೆ, ಕೋರೆಗಳಿಲ್ಲದ ಆನೆ, ಕೋರೆಗಳಿಲ್ಲದ-ಆನೆ
ଅନ୍ୟ ଭାଷାରେ ଅନୁବାଦ :
Five-toed pachyderm.
elephant