ଅର୍ଥ : ಆ ಸ್ಥಾನವು ಯಾವುದೋ ಒಂದು ವಸ್ತುವಿನಿಂದ ತುಂಬಿ ಹೋಗಿರುವುದು
ଉଦାହରଣ :
ದೇವಕೋಟೆಯನ್ನು ದೇವತೆಗಳ ಕೋಟೆ ಎಂದು ಕರೆಯುತ್ತಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದು ವಿಶೇಷ ಕೆಲಸಕ್ಕಾಗಿ ಕೆಲವರು ಒಟ್ಟಾಗಿ ಅಥವಾ ಒಂದಾಗಿ ಅಥವಾ ಒಂದೇ ಸ್ಥಳದಲ್ಲಿ ಇರುವರು
ଉଦାହରଣ :
ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಲಕ್ನೌವು ಕಾಂತ್ರಿಕಾರರ ಬಿಡಾರವಾಗಿತ್ತು.
ଅନ୍ୟ ଭାଷାରେ ଅନୁବାଦ :
ଅର୍ଥ : ಪ್ರಾಚೀನ ಕಾಲದ ಯುದ್ಧದಲ್ಲಿ ಶಸ್ತ್ರಗಳನ್ನು ಇಡಲು ಮರದಿಂದ ಮಾಡಿದ ದೊಡ್ಡ ಸಂದೂಕವನ್ನು ಬಳಸುತ್ತಿದ್ದ
ଉଦାହରଣ :
ಕೋಟೆಯಲ್ಲಿ ಶಸ್ತ್ರಗಳನ್ನು ಇಟ್ಟುಕೊಂಡಿರುತ್ತಾರೆ.
ଅନ୍ୟ ଭାଷାରେ ଅନୁବାଦ :
प्राचीन काल में युद्ध में प्रयुक्त होने वाला काठ का बड़ा सन्दूक।
गढ़ में अस्त्र-शस्त्र रखे जाते थे।ଅର୍ଥ : ಶತೃಗಳ ಧಾಳಿಯನ್ನು ತಡೆಯಲು ಕಟ್ಟಿರುವಂತಹ, ಸುರಕ್ಷಿತವಾದ ಸ್ಥಳ ಅದು ಮುಖ್ಯದ್ವಾರದೊಂದಿಗೆ ಭದ್ರವಾದ ನಾಲ್ಕುಗೋಡೆಗಳು ನಾಲ್ಕುಕಡೆಗಳಿಂದ ಸುತ್ತುವರೆಯಲ್ಪಟ್ಟಿರುತ್ತವೆ
ଉଦାହରଣ :
ಮೊಗಲರ ಕಾಲದಲ್ಲಿ ಸ್ಥಾಪಿತವಾದ ಕೋಟೆಗಳ ನಮೂನೆಗಳು ಬಹಳ ಸುಂದರವಾಗಿವೆ.
ସମକକ୍ଷ : ಕಿಲ್ಲೆ, ದುರ್ಗ, ಭದ್ರವಾದ ಕಲ್ಲಿನಕಟ್ಟಡ
ଅନ୍ୟ ଭାଷାରେ ଅନୁବାଦ :