ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೊಳಕು ଶବ୍ଦର ଅର୍ଥ ଏବଂ ଉଦାହରଣ ।

ಕೊಳಕು   ನಾಮಪದ

ଅର୍ଥ : ಸ್ವಚ್ಚವಾಗಿ ಇಲ್ಲದಿರುವ ಯಾವುದೇ ವಸ್ತು ಅಥವಾ ಸಂಗತಿ

ଉଦାହରଣ : ರಸ್ತೆಯ ಬದಿಯ ಆಹಾರ ಪದಾರ್ಥಗಳು ಕೊಳಕು ಇರುವುದರಿಂದ ಅವುಗಳನ್ನು ಬಳಸದಿರುವುದೇ ಒಳಿತು.

ସମକକ୍ଷ : ಅಶುದ್ದತೆ, ಕಶ್ಮಲ, ಕೊಳೆ, ಮಲಿನತೆ, ಮಾಲಿನ್ಯ


ଅନ୍ୟ ଭାଷାରେ ଅନୁବାଦ :

विशुद्ध न होने की अवस्था या भाव।

अशुद्धता के कारण मैं बाज़ार से खाद्य वस्तुएँ नहीं खरीदना चाहता,पर क्या करूँ मज़बूरी है।
अविशुद्धता, अशुद्धता

The condition of being impure.

impureness, impurity

ଅର୍ଥ : ಯಾವುದಾದರು ವಸ್ತು ಪದಾರ್ಥಗಳಿಂದ ಹೊರಬರುವಂತಹ ಧೂಳು

ଉଦାହରଣ : ಸಾಬೂನಿನಿಂದ ತೊಳೆದಿದ್ದರಿಂದಾಗಿ ಬಟ್ಟೆಯ ಕೊಳೆ ಹೋಯಿತು.

ସମକକ୍ଷ : ಕಲ್ಮಶ, ಕೊಳೆ, ಹೊಲಸು


ଅନ୍ୟ ଭାଷାରେ ଅନୁବାଦ :

किसी चीज़ में से निकलने वाली या उस पर जमी हुई गर्द या धूल।

कपड़े से मैल निकालने के लिए उसे साबुन, सर्फ आदि से धोना चाहिए।
कल्क, गंदगी, गन्दगी, मल, मैल, मैला

Fine powdery material such as dry earth or pollen that can be blown about in the air.

The furniture was covered with dust.
dust

ଅର୍ଥ : ಯಾವುದಾದರು ವಸ್ತುವಿನ ಕೆಲಸಕ್ಕೆ ಬಾರದ ಭಾಗ

ଉଦାହରଣ : ಅವನ ಕಣ್ಣಿನಲ್ಲಿ ಬಹಳ ಕೊಳೆ ಇದೆ

ସମକକ୍ଷ : ಕಲ್ಮಶ, ಕೊಳೆ


ଅନ୍ୟ ଭାଷାରେ ଅନୁବାଦ :

किसी चीज़ का गाढ़ा मल।

उसकी आँख में बहुत कीचड़ है।
कीचड़

ଅର୍ଥ : ಶರೀರದಿಂದ ಹೊರಬರುವ ಕೊಳಕು ಅಥವಾ ಹೊಲಸು

ଉଦାହରଣ : ಮನುಸ್ಮೈತಿಯ ಅನುಸಾರವಾಗಿ ಶರೀರದಲ್ಲಿ ಹನ್ನಡೆ ತರಹ ಹೊಲಸು ತುಂಬಿರುವುದು ಅದರಲ್ಲಿ ವಸಾ, ಶುಕ್ರ, ರಕ್ತ, ಮೂಳೆಯೊಳಗಿನ ಕೊಬ್ಬಿನಾಂಶ, ಮೂತ್ರ, ಕಕ್ಕಸ್ಸು, ಕಿವಿಯೊಳಗಿನ ಕೊಳಕು, ಉಗುರು, ಶ್ಲೇಷ್ಮ, ಅಥವಾ ಕಫ, ಕಣ್ಣೀರು, ಬೆವರು ಮತ್ತು ಶರೀರದ ಮೇಲೆ ತುಂಬಿಕೊಂಡಿರುವ ಕೊಳಕು.

ସମକକ୍ଷ : ಮಲ, ಹೊಲಸು


ଅନ୍ୟ ଭାଷାରେ ଅନୁବାଦ :

शरीर से निकलने वाला मैल या विकार।

मनुस्मृति के अनुसार शरीर के बारह मल होते हैं जो वसा, शुक्र, रक्त, मज्जा, मूत्र, विष्ठा, कान की मैल, नख, श्लेष्मा या कफ, आँसू, पसीना और शरीर पर जमे हुए मैल हैं।
मल, मल-मूत्र, मलमूत्र

Waste matter (as urine or sweat but especially feces) discharged from the body.

body waste, excrement, excreta, excretion, excretory product

ಕೊಳಕು   ಗುಣವಾಚಕ

ଅର୍ଥ : ಯಾವುದೋ ಒಂದರಲ್ಲಿ ದೋಷವಿರುವ

ଉଦାହରଣ : ಕಲುಷಿತಗೊಂಡ ನೀರನ್ನು ಸೇವಿಸಿದರೆ ರೋಗ ಬರುವುದು.

ସମକକ୍ଷ : ಅಶುದ್ಧ, ಕಲಬೆರಕೆ, ಕಲುಷಿತ, ದೋಷಪೂರ್ಣ, ದೋಷಯುಕ್ತ


ଅନ୍ୟ ଭାଷାରେ ଅନୁବାଦ :

जिसमें दोष हो।

दूषित जल पीने से कई बीमारियाँ होती हैं।
अपवित्र, अपुनीत, अविशुद्ध, अशुद्ध, ख़राब, दूषित, दोषपूर्ण, दोषयुक्त, दोषिक, दोषित

Having a defect.

I returned the appliance because it was defective.
defective, faulty

ଅର୍ଥ : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ

ଉଦାହରଣ : ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.

ସମକକ୍ଷ : ಅಶುದ್ಧ, ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ದೋಷಯುಕ್ತ, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದ, ಹೊಲಸಾದಂತ, ಹೊಲಸಾದಂತಹ, ಹೊಲಸು


ଅନ୍ୟ ଭାଷାରେ ଅନୁବାଦ :

Soiled or likely to soil with dirt or grime.

Dirty unswept sidewalks.
A child in dirty overalls.
Dirty slums.
Piles of dirty dishes.
Put his dirty feet on the clean sheet.
Wore an unclean shirt.
Mining is a dirty job.
Cinderella did the dirty work while her sisters preened themselves.
dirty, soiled, unclean