ଅର୍ଥ : ಕೊರಳಿನಲ್ಲಿ ಧರಿಸುವಂತಹ ಒಂದು ಆಭರಣ
ଉଦାହରଣ :
ಸೀತೆಯ ಕೊರಳಿನಲ್ಲಿ ಕಂಠಹಾರವು ಸುಶೋಭಿತವಾಗಿದೆ.
ସମକକ୍ଷ : ಕಂಠಮಾಲೆ, ಕಂಠಹಾರ, ಕಂಠಾಹಾರ, ಕೊರಳಿನ ಹಾರ
ଅନ୍ୟ ଭାଷାରେ ଅନୁବାଦ :
Jewelry consisting of a cord or chain (often bearing gems) worn about the neck as an ornament (especially by women).
necklace