ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೇ ಕಾರ್ಯದ ಕೊನೆಯ ಹಂತ
ଉଦାହରଣ : ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.
ସମକକ୍ଷ : ಮುಕ್ತಾಯ, ಸಮಾಪ್ತಿ, ಸಮಾರೋಪ
ଅନ୍ୟ ଭାଷାରେ ଅନୁବାଦ :हिन्दी English
किसी कार्य आदि की समाप्ति।
A concluding action.
ଅର୍ଥ : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ
ଉଦାହରଣ : ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.
ସମକକ୍ଷ : ಮುಗಿಸು
ଅନ୍ୟ ଭାଷାରେ ଅନୁବାଦ :हिन्दी
उपवास आदि की समाप्ति पर किसी खाद्यवस्तु को मुँह में डालना।
ସଂସ୍ଥାପନ କରନ୍ତୁ