ଅର୍ଥ : ಯಾವುದೇ ಬೀಜ ಅಥವಾ ಸಸ್ಯವು ತನ್ನ ಜೀವೋತ್ಪತ್ತಿಯ ಲಕ್ಷಣವನ್ನು ತೋರುವುದು
ଉଦାହରଣ :
ಮೊಳೆತ ಬೀಜವೊಂದನ್ನು ಮನೆ ಮುಂದಿನ ಕೈತೋಟದಲ್ಲಿ ಊಣಲಾಗಿದೆ.
ସମକକ୍ଷ : ಅಂಕುರಗೊಂಡ, ಅಂಕುರಗೊಂಡಂತ, ಅಂಕುರಗೊಂಡಂತಹ, ಕುಡಿಯೊಡೆದ, ಕುಡಿಯೊಡೆದಂತ, ಕುಡಿಯೊಡೆದಂತಹ, ಕೊನರಿದಂತ, ಕೊನರಿದಂತಹ, ಚಿಗುರೊಡೆದ, ಚಿಗುರೊಡೆದಂತ, ಚಿಗುರೊಡೆದಂತಹ, ಮೊಳೆತ, ಮೊಳೆತದಂತ, ಮೊಳೆತದಂತಹ
ଅନ୍ୟ ଭାଷାରେ ଅନୁବାଦ :