ଅର୍ଥ : ಸರ್ಕಾರದಿಂದ ಯಾವುದಾದರೂ ವಿಶೇಷ ಕಾರ್ಯಗಳಿಗೆ ದೊರೆಯುವ ಹಣ
ଉଦାହରଣ :
ಬರಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರವು ಒಂದು ಕೋಟಿ ರೂಪಾಯಿಗಳ ಅನುದಾನ ನೀಡಿದೆ
ଅନ୍ୟ ଭାଷାରେ ଅନୁବାଦ :
राज्य शासन आदि से किसी विशेष कार्य के लिए सहायता के रूप में मिलने वाला धन।
बाढ़ ग्रस्त इलाक़े के लिए केंद्र सरकार ने एक करोड़ रुपए का अनुदान दिया है।Any monetary aid.
grantଅର୍ଥ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
ଉଦାହରଣ :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
ସମକକ୍ଷ : ಅವಯವಗಳ ಜೋಡನೆ, ಅವಯವಗಳ ಸಂಧಿ, ಗಂಟು, ಜೋಡಣೆ, ಜೋಡನೆ, ಮಿಲನ, ಸಂಧಿ
ଅନ୍ୟ ଭାଷାରେ ଅନୁବାଦ :
(anatomy) the point of connection between two bones or elements of a skeleton (especially if it allows motion).
articulatio, articulation, jointଅର୍ଥ : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ
ଉଦାହରଣ :
ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.
ସମକକ୍ଷ : ತೆರಿಗೆ, ತ್ಯಾಗ, ದಾನ, ದಾನ-ಧರ್ಮ, ಸುಂಕ
ଅନ୍ୟ ଭାଷାରେ ଅନୁବାଦ :
Act of giving in common with others for a common purpose especially to a charity.
contribution, donationଅର୍ଥ : ಮುಸಲ್ಮಾನರ ವಿವಾಹದ ಪದ್ದತಿಯಲ್ಲಿ ವರನ ಕಡೆಯವರಿಂದ ವಧುವಿಗೆ ದುಡ್ಡು-ಆಸ್ತಿ ದೊರೆಯುವುದು
ଉଦାହରଣ :
ರಜಿಯಾಳ ಮದುವೆಯಲ್ಲಿ ಒಂದು ಲಕ್ಷ ರೂಗಳನ್ನು ನೀಡಬೇಕೆಂದು ನಿಶ್ಚಿಯಿಸಿದರು.
ସମକକ୍ଷ : ನೀಡುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಸಾಲ, ಹಣ ಇತ್ಯಾದಿ ಸಲ್ಲಿಸುವುದು
ଉଦାହରଣ :
ಈ ತಿಂಗಳ ಸಂಬಳ ಬರುತ್ತಿದ್ದಂತೆ ನಿನ್ನ ಸಾಲ ಕೊಡುತ್ತೇನೆ.
ସମକକ୍ଷ : ನೀಡುವುದು
ଅନ୍ୟ ଭାଷାରେ ଅନୁବାଦ :
मूल्य, देन आदि चुकाना।
आप बिजली का बिल बाद में चुकाइएगा।Give money, usually in exchange for goods or services.
I paid four dollars for this sandwich.