ଅର୍ଥ : ಚಲಿಸಲು ಅವಕಾಶವಿರುವಂತೆ ಒಂದು ತುದಿಯಲ್ಲಿ ಕೀಲಿಯಿಂದ ಬಂಧಿಸಿದ ಎರಡು ಬಾಹುಗಳುಳ್ಳ, ವೃತ್ತಗಳನ್ನು ರಚಿಸಲು ಮತ್ತು ಅಂತರಗಳನ್ನು ಅಳೆಯಲು ಬಳಸುವ ಒಂದು ಉಪಕರಣ
ଉଦାହରଣ :
ರೇಖಾಗಣಿತದಲ್ಲಿ ಕೈವಾರ ಇಲ್ಲದೆ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ.
ସମକକ୍ଷ :
ಕಂಪಾಸು, ವೃತ್ತರೇಖಿ
ଅନ୍ୟ ଭାଷାରେ ଅନୁବାଦ :
वृत्त या गोलाई खींचने का औज़ार जो पिछले सिरों पर परस्पर जुड़ी हुई दो शलाकाओं के रूप का होता है।
रेखागणित में परकार के बिना काम नहीं चलता।
कंपास,
कम्पास,
चुनाखा,
परकार,
परकाल,
प्रकार
Drafting instrument used for drawing circles.
compass