ଅର୍ଥ : ಕಿವಿಯ ಧ್ವನಿ ಪೆಟ್ಟಿಗೆಗೆ ಕೇಳಲು ಸಾಧ್ಯವಿಲ್ಲದೆ ಇರುವುದು
ଉଦାହରଣ :
ಅವನು ದೇವರ ಸ್ಮರಣೆಯನ್ನು ಯಾರಿಗೂ ಕೇಳದ ಹಾಗೆ ಪಟಿಸಿದನು. ಅವನು ಕಿವಿ ಕೇಳಲಾರದ ಮನುಷ್ಯ.
ସମକକ୍ଷ : ಅಶ್ರವಣೀಯ, ಅಶ್ರವಣೀಯವಾದ, ಅಶ್ರವಣೀಯವಾದಂತ, ಅಶ್ರವಣೀಯವಾದಂತಹ, ಅಶ್ರವ್ಯ, ಅಶ್ರವ್ಯವಾದ, ಅಶ್ರವ್ಯವಾದಂತ, ಅಶ್ರವ್ಯವಾದಂತಹ, ಕೇಳದ, ಕೇಳದಂತಹ, ಕೇಳಲಾರದ, ಕೇಳಲಾರದಂತ, ಕೇಳಲಾರದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಅಪೇಕ್ಷಿಸದಂತಹ
ଉଦାହରଣ :
ಅವರಿಗೆ ಅಪೇಕ್ಷಿಸದ ಬಂಡಾರ ದೊರೆಯಿತು.
ସମକକ୍ଷ : ಅಪೇಕ್ಷಿಸದ, ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆ ಪಡದ, ಅಪೇಕ್ಷೆ ಪಡದಂತ, ಅಪೇಕ್ಷೇ ಪಡದಂತಹ, ಕೇಳದಂತಹ
ଅନ୍ୟ ଭାଷାରେ ଅନୁବାଦ :