ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಮುಳ್ಳುಗಳನ್ನು ಹೊಂದಿರುವ ಸುಗಂಧ ಬರಿತ ಬಿಳಿ ಹೂ
ଉଦାହରଣ : ತಾಳೆ ಹೂವಿನ ಸುಗಂಧ ತೋಟದಲ್ಲೆಲ್ಲಾ ಘಮಘಮಿಸುತ್ತಿದೆ.
ସମକକ୍ଷ : ಕೇದಗೆ, ಕೇದಿಗೆ, ತಾಳೆ ಹೂ
ଅନ୍ୟ ଭାଷାରେ ଅନୁବାଦ :हिन्दी English
एक सफ़ेद, सुगंधित, काँटेदार फूल।
Reproductive organ of angiosperm plants especially one having showy or colorful parts.
ଅର୍ଥ : ಉತ್ತರಾದಿ ಸಂಗೀತದಲ್ಲಿ ಬರುವ ಜನ್ಯರಾಗ
ଉଦାହରଣ : ಅವನು ಕೇತಕಿ ರಾಗದಲ್ಲಿ ಮಗ್ನನಾಗಿದ್ದಾನೆ.
एक रागिनी।
Any of various fixed orders of the various diatonic notes within an octave.
ଅର୍ଥ : ಒಂದು ಗಿಡದಲ್ಲಿ ಕತ್ತಿ ಆಕಾರದಲ್ಲಿ ದಳಗಳು ಇದ್ದು ಸುಗಂಧ ಬರಿತ ಪುಷ್ಪಗಳು ಬಿಡುವುದು
ଉଦାହରଣ : ಹೂ ತೋಟದಲ್ಲಿ ಈಗ ತಾಳೆ ಹೂ ಅರಳುತ್ತಿದೆ.
ଅନ୍ୟ ଭାଷାରେ ଅନୁବାଦ :हिन्दी
एक पौधा जिसमें तलवार के समान पत्तों का एक सुगंधित पुष्प होता है।
ସଂସ୍ଥାପନ କରନ୍ତୁ