ଅର୍ଥ : ದರ್ಜೆ, ಗುಣ ಮೊದಲಾದವುಗಳಲ್ಲಿ ಕಡಿಮೆಯಾದ ಕೆಳಮಟ್ಟದ ಹಂತದ ಸ್ಥಾನ
ଉଦାହରଣ :
ರಮೇಶನು ಅಬಕಾರಿ ಇಲಾಖೆಯಲ್ಲಿ ಕೆಳದರ್ಜೆಯ ಅಧಿಕಾರಿ.
ସମକକ୍ଷ : ಕಡಿಮೆದರ್ಜೆಯ, ಕಡಿಮೆದರ್ಜೆಯಂತ, ಕಡಿಮೆದರ್ಜೆಯಂತಹ, ಕೆಳದರ್ಜೆಯಂತ, ಕೆಳದರ್ಜೆಯಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಪದವಿ, ಮರ್ಯಾದೆ ಅಥವಾ ಸ್ಥಿತಿಯಲ್ಲಿ ಕಡಿಮೆ ಇರುವಂತಹ
ଉଦାହରଣ :
ಈಗಲೂ ಭಾರತದ ಹಳ್ಳಿಗಳಲ್ಲಿ ದಲಿತರನ್ನು ಕೆಳದರ್ಜೆಯ ಕನಿಷ್ಠ ಜನರನ್ನಾಗಿ ನೋಡುವ ಮನೋಭಾವ ಬದಲಾಗಿಲ್ಲ.
ସମକକ୍ଷ : ಕಡಿಮೆ ಅಂತಸ್ತಿನ, ಕನಿಷ್ಠ
ଅନ୍ୟ ଭାଷାରେ ଅନୁବାଦ :