ଅର୍ଥ : ತನ್ನ ಅರ್ಥವ್ಯಾಪ್ತಿಯಲ್ಲಿ ತನ್ನ ಅರ್ಥಕ್ಕೆ ಸಮೀಪವರ್ತಿಯಾದ ಪದೀಮವೊಂದರ ಅರ್ಥವ್ಯಾಪ್ತಿಯ ಒಂದು ಭಾಗವನ್ನು ಮಾತ್ರ ಹೊಂದಿದ್ದು ಆ ಪದೀಮಕ್ಕೆ ಅರ್ಥದ ದೃಷ್ಟಿಯಿಂದ ಅಧೀನವಾಗಿರುವಂತಹ ಪದೀಮ
ଉଦାହରଣ :
ಇಲ್ಲಿ ಕೊಟ್ಟಿರುವ ಉದಾಹರಣೆಗಳಾದ ಮಲ್ಲಿಗೆ ಮತ್ತು ಹೂವು ಎಂಬ ಪದೀಮಗಳಲ್ಲಮಲ್ಲಿಗೆ ಎಂಬುದು ಕೆಳಗಣ ಪದೀಮವಾಗಿರುವುದಲ್ಲದೆ ಅದರ ಅರ್ಥ ಸಂಬಂಧದ ದೃಷ್ಟಿಯಿಂದ ಹೂವು ಎಂಬ ಪದೀಮಕ್ಕೆ ಅಧೀನವಾಗಿದೆ.
ସମକକ୍ଷ : ಅಧೀನತ್ವಸೂಚಕ ಪದೀಮ, ಅಧೀನತ್ವಸೂಚಕ-ಪದೀಮ, ಕೆಳಗಣ-ಪದೀಮ
ଅନ୍ୟ ଭାଷାରେ ଅନୁବାଦ :
वह शब्द जो किसी दिए गए शब्द के संबंध की दृष्टि से कम व्यापक या संकीर्ण हो।
कार और वाहन में कार अधोवाचक है।