ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೆಲಸ ଶବ୍ଦର ଅର୍ଥ ଏବଂ ଉଦାହରଣ ।

ಕೆಲಸ   ನಾಮಪದ

ଅର୍ଥ : ವ್ಯವಹಾರ ಅಥವಾ ವಿವಾದದ ಮಾತು ಅಥವಾ ವಿಷಯ

ଉଦାହରଣ : ಬೇರೆಯವರ ಕೆಲಸದಲ್ಲಿ ಅಡ್ಡಗಾಲು ಹಾಕುವುದು ಸರಿಯಲ್ಲ

ସମକକ୍ଷ : ಕಾರ್ಯ, ಪರಿಸ್ಥಿತಿ, ವಿಷಯ, ವ್ಯಾಜ್ಯೆ, ಸಂದರ್ಭ


ଅନ୍ୟ ଭାଷାରେ ଅନୁବାଦ :

व्यवहार या विवाद की बात या विषय।

आपको किसी के निजी मामलों में दख़ल नहीं देनी चाहिए।
मामला, मुआमला

A vaguely specified concern.

Several matters to attend to.
It is none of your affair.
Things are going well.
affair, matter, thing

ଅର୍ଥ : ಆ ಕೆಲಸವನ್ನು ಯಾರೋ ಒಬ್ಬರು ಮಾಡಬೇಕು ಅಥವಾ ಮಾಡಲು ಯೋಗ್ಯವಾದ ಕೆಲಸ

ଉଦାହରଣ : ಯಾವುದೇ ಕೆಲಸ ಮಾಡುವ ಮುನ್ನ ಅದು ಒಳ್ಳೆಯದೆ ಅಥವಾ ಕೆಟ್ಟದೆ ಎಂದು ವಿಚಾರ ಮಾಡುವುದು ಅವಶ್ಯ.

ସମକକ୍ଷ : ಕಾರ್ಯ, ಕೃತ್ಯ


ଅନ୍ୟ ଭାଷାରେ ଅନୁବାଦ :

वह काम जिसे करना चाहिए या करने योग्य काम।

कुछ भी करने से पूर्व कृत्य और अकृत्य का विचार अवश्य करना चाहिए।
कृत्य

Work that you are obliged to perform for moral or legal reasons.

The duties of the job.
duty

ଅର୍ଥ : ಉತ್ಪಾದಿತವಾದ ವ್ಯಕ್ತಿ ಅಥವಾ ವಸ್ತುಗಳ ಪರಿಶ್ರಮ, ಕ್ರಿಯೆ-ಕಲಾಪ ಮೊದಲಾದವುಗಳಿಂದ ಮಾಡಿರುವ ಅಥವಾ ನಿರ್ಮಿತವಾಗಿರುವ ಅಥವಾ ಅಸ್ಥಿತ್ವಕ್ಕೆ ಬಂದಿರುವಂತಹದ್ದು

ଉଦାହରଣ : ನಿಮ್ಮ ಕೆಲಸ ತುಂಬಾ ಸುಂದರವಾಗಿದೆನಾನು ನಿಮಗೆ ನನ್ನ ಕೆಲಸಗಳನ್ನು ಪರಿಚಯಮಾಡಿಕೊಡುತ್ತೇನೆ.

ସମକକ୍ଷ : ಕಾರ್ಯ


ଅନ୍ୟ ଭାଷାରେ ଅନୁବାଦ :

वह उत्पाद जो किसी व्यक्ति या वस्तु के परिश्रम, क्रिया-कलाप आदि से बना या निर्मित हो या अस्तित्व में आया हो।

आपका काम बहुत ही सुंदर है।
मैं आपको अपना सबसे अच्छा काम दिखा रहा हूँ।
काम

A product produced or accomplished through the effort or activity or agency of a person or thing.

It is not regarded as one of his more memorable works.
The symphony was hailed as an ingenious work.
He was indebted to the pioneering work of John Dewey.
The work of an active imagination.
Erosion is the work of wind or water over time.
piece of work, work

ଅର୍ଥ : ಯಾವುದೋ ಒಂದು ಹುದ್ದೆಗೆ ಇನ್ನೂ ಯಾರನ್ನು ಸೇರಿಸಿಕೊಂಡಿಲ್ಲ

ଉଦାହରଣ : ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಬರೆಯಿರಿ.

ସମକକ୍ଷ : ಹುದ್ದೆ


ଅନ୍ୟ ଭାଷାରେ ଅନୁବାଦ :

वह पद जिस पर कोई नियुक्त न हो।

निम्नलिखित रिक्त-पदों के लिए आवेदन पत्र भरें।
रिक्त पद, रिक्त-पद, वैकेंसी, शून्यपद

Being unoccupied.

vacancy

ଅର୍ଥ : ಕೆಲಸದವರು ಮಾಡುವ ಕೆಲಸ

ଉଦାହରଣ : ಈ ಮನೆಯ ಕೆಲಸವನ್ನು ನಾನು ಕಳೆದ ಇಪ್ಪತು ವರ್ಷದಿಂದ ಮಾಡುತ್ತಾ ಬಂದಿದ್ದೇನೆ.

ସମକକ୍ଷ : ಚಾಕರಿ, ನೌಕರ, ಸೇವೆ


ଅନ୍ୟ ଭାଷାରେ ଅନୁବାଦ :

नौकर का काम।

इस घर की सेवा मैं पिछले बीस बरस से करता आया हूँ।
ख़िदमत, खिदमत, टहल, नौकरी, मुलाज़िमत, मुलाजिमत, सेवा

The performance of duties by a waiter or servant.

That restaurant has excellent service.
service

ଅର୍ଥ : ಜೀವನದ ನಿರ್ವಹಣೆ

ଉଦାହରଣ : ವ್ಯವಸಾಯವೇ ಅವನ ಜೀವನದ ವೃತ್ತಿ.

ସମକକ୍ଷ : ಆಜೀವನ, ಆಜೀವನ ಪರಿಯಂತ, ಜೀವನ ವೃತ್ತಿ, ಪ್ರತಿದಿನದ ವೃತ್ತಿ, ವೃತ್ತಿ, ಹೊಟ್ಟೆ ತುಂಬಿಸಿಕೊಳ್ಳುವ ಉದ್ಯೋಗ


ଅନ୍ୟ ଭାଷାରେ ଅନୁବାଦ :

जीवन का निर्वाह।

खेती ही उसकी आजीविका का साधन है।
आजीविका, आबदाना, गुज़ारा, गुजारा, जीवन वृत्ति, जीवा, जीविका, रिजक, रिज़क, रोजी-रोटी

The act of sustaining life by food or providing a means of subsistence.

They were in want of sustenance.
Fishing was their main sustainment.
maintenance, sustainment, sustenance, sustentation, upkeep

ଅର୍ଥ : ಈ ರೀತಿಯ ಕೆಲಸವನ್ನು ಪೂರ್ತಿ ಮಾಡುವುದು ನಮ್ಮೆಲ್ಲರ ಅವಶ್ಯಕತೆ ಮತ್ತು ಧರ್ಮದ ರೂಪದಲ್ಲಿ ಇರುತ್ತದೆ

ଉଦାହରଣ : ದೇಶದ ಸೇವೆಯನ್ನು ಮಾಡುವುದು ನಮ್ಮೆಲ್ಲರ ಪರಮ ಕರ್ತವ್ಯ.

ସମକକ୍ଷ : ಕರ್ತವ್ಯ, ಜವಾಬ್ದಾರಿ, ಮಾಡತಕ್ಕ, ಮಾಡಲು ಯೋಗ್ಯವಾದ, ಹೊಣೆ


ଅନ୍ୟ ଭାଷାରେ ଅନୁବାଦ :

ऐसा काम जिसे पूरा करना अपने लिए परम आवश्यक और धर्म के रूप में हो।

देश की सेवा करना हम सबका परम कर्तव्य है।
कर्तव्य, कर्त्तव्य, फर्ज, फ़र्ज़

The social force that binds you to the courses of action demanded by that force.

We must instill a sense of duty in our children.
Every right implies a responsibility; every opportunity, an obligation; every possession, a duty.
duty, obligation, responsibility

ଅର୍ଥ : ಜೀವನ ನಿರ್ವಹಣೆಗಾಗಿ ವ್ಯವಸಾಯ, ಸೇವೆ ಮುಂತಾದವುಗಳಲ್ಲಿ ತೊಡಗಿಕೊಂಡಿರುವುದು

ଉଦାହରଣ : ನನ್ನ ಕೆಲಸ ಪೂರ್ತಿ ಮುಗಿಯುವವರೆಗೂ ನಾನು ಬರುವುದಿಲ್ಲ.

ସମକକ୍ଷ : ಕರ್ಮ, ಕಾಯಕ


ଅନ୍ୟ ଭାଷାରେ ଅନୁବାଦ :

व्यवसाय, सेवा, जीविका आदि के विचार से किया जाने वाला काम।

अपना कार्य पूरा करने के बाद वह चला गया।
कर्म, काज, काम, काम-काज, कामकाज, कार्य, ड्यूटी

A specific piece of work required to be done as a duty or for a specific fee.

Estimates of the city's loss on that job ranged as high as a million dollars.
The job of repairing the engine took several hours.
The endless task of classifying the samples.
The farmer's morning chores.
chore, job, task

ଅର୍ଥ : ಯಾವುದಾದರು ಕಾರ್ಯವಾಗುವ ಅಥವಾ ಮಾಡುವಂತಹ ಭಾವ

ଉଦାହରଣ : ಹಾಲನ್ನು ಮೊಸರನ್ನಾಗಿ ಮಾಡುವ ಒಂದು ರಾಸಾಯನಿಕವಾದ ಕ್ರಿಯೆ.

ସମକକ୍ଷ : ಆಚರಣೆ, ಕ್ರಿಯೆ


ଅନ୍ୟ ଭାଷାରେ ଅନୁବାଦ :

किसी कार्य के होने या किए जाने का भाव।

दूध से दही बनना एक रासायनिक क्रिया है।
क्रिया

ଅର୍ଥ : ಮಾಡಲಾಗುವ ಕ್ರಿಯೆ

ଉଦାହରଣ : ಅವನು ತುಂಬಾ ಉತ್ತಮ ಕೆಲಸ ಮಾಡುತ್ತಾನೆ.

ସମକକ୍ଷ : ಉದ್ಯೋಗ, ಕರ್ಮ, ಕಾಯಕ, ಕಾರ್ಯ, ಕೃತ್ಯ


ଅନ୍ୟ ଭାଷାରେ ଅନୁବାଦ :

वह जो किया जाए या किया जाने वाला काम या बात।

वह हमेशा अच्छा काम ही करता है।
आमाल, करनी, करम, कर्म, काम, कार्य, कृति, कृत्य

Something that people do or cause to happen.

act, deed, human action, human activity

ଅର୍ଥ : ಇಂದ್ರಿಯಗಳು ತಮ್ಮ-ತಮ್ಮ ವಿಷಯಗಳ ಮೇಲಿನ ಪ್ರವೃತ್ತಿ

ଉଦାହରଣ : ಕೆಲಸ ಜೀವಗಳ ಸ್ವಾಭಾವಿಕವಾದ ಲಕ್ಷಣ.

ସମକକ୍ଷ : ಉದ್ಯೋಗ, ಊಳಿಗ, ಕಾರ್ಯ


ଅନ୍ୟ ଭାଷାରେ ଅନୁବାଦ :

इन्द्रियों की अपने-अपने विषयों की ओर प्रवृत्ति।

काम जीवों का स्वाभाविक लक्षण है।
काम