ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೆತ್ತುವುದು ଶବ୍ଦର ଅର୍ଥ ଏବଂ ଉଦାହରଣ ।

ಕೆತ್ತುವುದು   ಕ್ರಿಯಾಪದ

ଅର୍ଥ : ಹರಿತವಾದ ಆಯುಧದ ಮೂಲಕ ಮರ ಮುಂತಾದ ವಸ್ತುಗಳನ್ನು ಕಡಿಯುವ ಕ್ರಿಯೆ

ଉଦାହରଣ : ಅವನು ಕಲ್ಲುಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿದನು. ರಬ್ಬರ್ ಮರದಲ್ಲಿ ಕಚ್ಚು_ಮಾಡಿ ಅದರ ಹಾಲು ಹಿಂಗುವಂತೆ ಮಾಡುತ್ತಾರೆ.

ସମକକ୍ଷ : ಕಚ್ಚು ಮಾಡುವುದು, ಕೊಯ್ಯುವುದು, ಕೊರೆಯುವುದು


ଅନ୍ୟ ଭାଷାରେ ଅନୁବାଦ :

किसी चीज़ में धारदार वस्तु से बेल-बूटे, आकृति आदि बनाना या कुछ लिखना।

उसने संगमरमर पर अपना नाम उत्कीर्ण किया।
अवलेखना, उकीरना, उकेरना, उखेरना, उखेलना, उत्कीर्ण करना, खोदना

Make an incision into by carving or cutting.

incise

ଅର୍ଥ : ಶಿಲೆ, ಲೋಹ ಇತ್ಯಾದಿಗಳನ್ನು ಕೆತ್ತಿ ಅಥವಾ ಮಣ್ಣು ಕಲೆಸಿ ವಸ್ತುಗಳನ್ನು ಮಾಡುವುದು

ଉଦାହରଣ : ಅವನು ಮಣ್ಣಿನಿಂದ ಸುಂದರ ಮೂರ್ತಿಯನ್ನು ನಿರ್ಮಿಸುತ್ತಿದ್ದಾನೆ

ସମକକ୍ଷ : ನಿರ್ಮಿಸುವುದು, ರಚಿಸುವುದು


ଅନ୍ୟ ଭାଷାରେ ଅନୁବାଦ :

काट-छाँटकर या और किसी प्रकार काम की चीज़ बनाना।

वह मिट्टी की मूर्ति गढ़ रहा है।
आकार देना, गढ़ना, बनाना, रूप देना, सरजना, सिरजना, सृजन करना

Create by shaping stone or wood or any other hard material.

Sculpt a swan out of a block of ice.
sculpt, sculpture