ଅର୍ଥ : ಸರಿಯಾದ ದಾರಿಯಿಂದ ಅಡ್ಡ ದಾರಿ ಹಿಡಿದಿರುವ
ଉଦାହରଣ :
ಇಂದಿನ ಭ್ರಷ್ಟ ಸಮಾಜಕ್ಕೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ.
ସମକକ୍ଷ : ಕೆಡುಕಾದ, ನಡೆತೆಗಟ್ಟ, ಭ್ರಷ್ಟ
ଅନ୍ୟ ଭାଷାରେ ଅନୁବାଦ :
Lacking in integrity.
Humanity they knew to be corrupt...from the day of Adam's creation.ଅର୍ଥ : ಯಾವುದನ್ನು ಅಧಿಕ ಸಮಯದವರೆಗೆ ಇಟ್ಟಿರುವ ಕಾರಣದಿಂದಾಗಿ ದುರ್ಗಂಧವನ್ನು ಸೂಸುತ್ತಿದ್ದು ಅಥವಾ ಬೂಷ್ಟು ಹಿಡಿದಿದೆಯೋ
ଉଦାହରଣ :
ಬಿಕಾರಿಯು ಮುಗ್ಗಲು ಬಂದಿರುವ ಊಟವನ್ನು ತಿನ್ನುತ್ತಿದ್ದಾನೆ.
ସମକକ୍ଷ : ಕೆಟ್ಟುಹೋದಂತ, ಕೆಟ್ಟುಹೋದಂತಹ, ಬೂಜು ಹಿಡಿದ, ಬೂಜು ಹಿಡಿದಂತ, ಬೂಜು ಹಿಡಿದಂತಹ, ಬೂಷ್ಟು ಹಿಡಿದ, ಬೂಷ್ಟು ಹಿಡಿದಂತ, ಬೂಷ್ಟು ಹಿಡಿದಂತಹ, ಮುಗ್ಗಲಾದ, ಮುಗ್ಗಲಾದಂತ, ಮುಗ್ಗಲಾದಂತಹ, ಹಳಸಿಂದಂತಹ, ಹಳಸಿದ, ಹಳಸಿದಂತ
ଅନ୍ୟ ଭାଷାରେ ଅନୁବାଦ :