ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೃತ್ರಿಮ ଶବ୍ଦର ଅର୍ଥ ଏବଂ ଉଦାହରଣ ।

ಕೃತ್ರಿಮ   ನಾಮಪದ

ଅର୍ଥ : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು

ଉଦାହରଣ : ಅವಳ ವರ್ತನೆಯು ಅಸಹಜವಾದುದು.

ସମକକ୍ଷ : ಅಸಹಜ, ಅಸ್ವಾಭಾವಿಕ, ಕೃತಕತೆ, ಸೋಗು


ଅନ୍ୟ ଭାଷାରେ ଅନୁବାଦ :

बनावटी या कृत्रिम होने की अवस्था या भाव।

बनावटीपन से असलियत छिप जाती है।
कृत्रिमता, बनावटीपन

The quality of being unnatural or not based on natural principles.

unnaturalness

ಕೃತ್ರಿಮ   ಗುಣವಾಚಕ

ଅର୍ଥ : ಸುಳ್ಳು ಸಾಕ್ಷ್ಯಗಳನ್ನು ಕೊಡುವವ

ଉଦାହରଣ : ಅನ್ಯರನ್ನು ವಂಚಿಸುತ್ತಿದ್ದ ಸುಳ್ಳುಗಾರ ವ್ಯಕ್ತಿಯನ್ನು ಬಂದಿಸಲಾಗಿದೆ.

ସମକକ୍ଷ : ಕೃತ್ರಿಮವಾದ, ಕೃತ್ರಿಮವಾದಂತ, ಕೃತ್ರಿಮವಾದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಹ, ಮೋಸಗಾರ, ಮೋಸಗಾರನಾದ, ಮೋಸಗಾರನಾದಂತ, ಮೋಸಗಾರನಾದಂತಹ, ಸುಳ್ಳುಗಾರ, ಸುಳ್ಳುಗಾರನಾದ, ಸುಳ್ಳುಗಾರನಾದಂತ, ಸುಳ್ಳುಗಾರನಾದಂತಹ


ଅନ୍ୟ ଭାଷାରେ ଅନୁବାଦ :

झूठी गवाही देने वाला।

कूटकार व्यक्ति झूठ के सहारे जीते हैं।
कूटकार, कूटसाक्षी