ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೂಡಿಸಿದ ଶବ୍ଦର ଅର୍ଥ ଏବଂ ଉଦାହରଣ ।

ಕೂಡಿಸಿದ   ಕ್ರಿಯಾಪದ

ଅର୍ଥ : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು

ଉଦାହରଣ : ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.

ସମକକ୍ଷ : ಒಂದಾದ, ಒಳಹೊಕ್ಕ, ಕೂಡಿ, ಪ್ರವೇಶಿಸಿದ, ಮಿಳಿತ, ಶಾಮೀಲಾದ, ಸೇರಿದ, ಸೇರಿಸಿದ


ଅନ୍ୟ ଭାଷାରେ ଅନୁବାଦ :

किसी कार्य आदि को करने के लिए साथ करना या किसी काम, दल आदि में रखना।

इस कार्य में अच्छे लोगों को शामिल कीजिए।
इस दल में राम ने मुझे भी लिया है।
दाख़िल करना, दाखिल करना, मिलाना, लेना, शामिल करना, सम्मिलित करना

Engage as a participant.

Don't involve me in your family affairs!.
involve

ଅର୍ଥ : ತನ್ನ ಪ್ರಯತ್ನಗಳಿಂದ ಅಥವಾ ಕಾರ್ಯದಿಂದ ಪ್ರಾಪ್ತಿಯಾಗುವ ಅಥವಾ ಒಟ್ಟು ಕೂಡಿಸಿದ

ଉଦାହରଣ : ತಂದೆ-ತಾತ ತುಂಬಾ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಷ್ಟು ಸುಲಭವಾಗಿ ಖರ್ಚು ಮಾಡಬಾರದು.

ସମକକ୍ଷ : ಕೂಡಿಸು, ಗಳಿಸಿದ, ಗಳಿಸು, ಸಂಪಾದಿಸು


ଅନ୍ୟ ଭାଷାରେ ଅନୁବାଦ :

अपने प्रयत्नों या कार्यों से प्राप्त करना या इकठ्ठा करना।

बड़ी मुश्किल से बाप-दादाओं ने जो धन कमाया है उसे ऐसे ही मत उड़ाओ।
अर्जन करना, अर्जित करना, उपराजना, कमाना

Acquire or deserve by one's efforts or actions.

Its beauty won Paris the name 'City of Lights'.
earn, garner, win

ಕೂಡಿಸಿದ   ಗುಣವಾಚಕ

ଅର୍ଥ : ಯಾವುದನ್ನು ಸಂಪಾದಿಸಲಾಗಿದೆಯೋ ಅಥವಾ ಗಳಿಸಲಾಗಿದೆಯೋ

ଉଦାହରଣ : ಈ ಎಲ್ಲಾ ಸಂಪತ್ತನ್ನು ನಾನೇ ಸ್ವಂಯ ಸಂಪಾದಿಸಿದ್ದ, ಇದನ್ನು ಯಾರಿಗೂ ನೀಡುವುದಿಲ್ಲ.

ସମକକ୍ଷ : ಕೂಡಿಸಲಾದ, ಕೂಡಿಸಲಾದಂತ, ಕೂಡಿಸಲಾದಂತಹ, ಕೂಡಿಸಲ್ಪಟ್ಟ, ಕೂಡಿಸಲ್ಪಟ್ಟಂತ, ಕೂಡಿಸಲ್ಪಟ್ಟಂತಹ, ಕೂಡಿಸಿದಂತ, ಕೂಡಿಸಿದಂತಹ, ಗಳಿಸಲಾದ, ಗಳಿಸಲಾದಂತ, ಗಳಿಸಲಾದಂತಹ, ಗಳಿಸಲ್ಪಟ್ಟ, ಗಳಿಸಲ್ಪಟ್ಟಂತ, ಗಳಿಸಲ್ಪಟ್ಟಂತಹ, ಗಳಿಸಿದ, ಗಳಿಸಿದಂತ, ಗಳಿಸಿದಂತಹ, ಸಂಪಾದಿಸಲ್ಪಟ್ಟ, ಸಂಪಾದಿಸಲ್ಪಟ್ಟಂತ, ಸಂಪಾದಿಸಲ್ಪಟ್ಟಂತಹ, ಸಂಪಾದಿಸಿದ, ಸಂಪಾದಿಸಿದಂತ, ಸಂಪಾದಿಸಿದಂತಹ


ଅନ୍ୟ ଭାଷାରେ ଅନୁବାଦ :

जिसे अर्जित किया गया हो या कमाया गया हो।

ये सारी सम्पत्ति मैंने स्वयं अर्जित की है, किसी की दी हुई नहीं है।
अर्जित, कमाया

ଅର୍ଥ : ಯಾವುದನ್ನು ಕೂಡಿಸಲಾಗಿದೆಯೋ

ଉଦାହରଣ : ಕೂಡಿಸಲ್ಪಟ್ಟಂತಹ ಸಂಸ್ಥೆಗಳು ಯಾವುದೇ ಸಮಯದಲ್ಲಿ ಮುರಿದುಹೋಗಬಹುದು.

ସମକକ୍ଷ : ಒಂದಾದ, ಒಂದಾದಂತ, ಒಂದಾದಂತಹ, ಕೂಡಿಸಲಾದ, ಕೂಡಿಸಲಾದಂತ, ಕೂಡಿಸಲಾದಂತಹ, ಕೂಡಿಸಲ್ಪಟ್ಟ, ಕೂಡಿಸಲ್ಪಟ್ಟಂತ, ಕೂಡಿಸಲ್ಪಟ್ಟಂತಹ, ಕೂಡಿಸಿದಂತ, ಕೂಡಿಸಿದಂತಹ, ಜೋಡಿಸಲಾದಂತ, ಜೋಡಿಸಲಾದಂತಹ, ಜೋಡಿಸಲ್ಪಟ್ಟ, ಜೋಡಿಸಲ್ಪಟ್ಟಂತ, ಜೋಡಿಸಲ್ಪಟ್ಟಂತಹ


ଅନ୍ୟ ଭାଷାରେ ଅନୁବାଦ :

जिसका समन्वय हुआ हो।

ये समन्वित संस्थाएँ किसी भी समय टूट सकती हैं।
समन्वित

Operating as a unit.

A unified utility system.
A coordinated program.
co-ordinated, coordinated, interconnected, unified