ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕುರೂಪದಂತ ଶବ୍ଦର ଅର୍ଥ ଏବଂ ଉଦାହରଣ ।

ಕುರೂಪದಂತ   ಗುಣವಾಚಕ

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯು ತನ್ನ ಆಕಾರ ಅಥವಾ ಸ್ಥಿತಿಯನ್ನು ಕೆಡಿಸಿಕೊಂಡಿರುವುದು

ଉଦାହରଣ : ಕೆಟ್ಟ ಗಡಿಯಾರವೂ ದಿನಕ್ಕೆ ಒಂದು ಬಾರಿಯಾದರೂ ಸರಿಯಾದ ಸಮಯ ತೋರಿಸುತ್ತದೆ.

ସମକକ୍ଷ : ಆಕಾರಗೆಟ್ಟ, ಆಕಾರಗೆಟ್ಟಂತ, ಆಕಾರಗೆಟ್ಟಂತಹ, ಕುರೂಪದ, ಕುರೂಪದಂತಹ, ಕೆಟ್ಟ, ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ವಿಕೃತವಾದ, ವಿಕೃತವಾದಂತ, ವಿಕೃತವಾದಂತಹ


ଅନ୍ୟ ଭାଷାରେ ଅନୁବାଦ :

जिसमें किसी प्रकार का विकार हो गया हो।

कारीगर बिगड़ी मशीन को सुधार रहा है।
अपभ्रंश भाषा का स्थान प्राकृत तथा आधुनिक भाषा के बीच में है।
अपभ्रंश, अपभ्रंशित, अबतर, अयातयाम, बिगड़ा, विकारग्रस्त, विकारयुक्त, विकारी, विकृत, विद्रूप

Harmed or injured or spoiled.

I won't buy damaged goods.
The storm left a wake of badly damaged buildings.
damaged

ଅର୍ଥ : ರೂಪವಿಲ್ಲದೆ ಇರುವುದು

ଉଦାହରଣ : ಮಾವುತನ ಸಂಗೀತಕ್ಕೆ ಮಾರುಹೋದ ಯಶೋಧರೆಯು ಅವನ ಕುರೂಪದ ಆಕಾರದಲ್ಲಿಯೂ ಸೌಂದರ್ಯವನ್ನು ಕಂಡಳು.

ସମକକ୍ଷ : ಆಕಾರವಿಲ್ಲದ, ಆಕಾರವಿಲ್ಲದಂತ, ಆಕಾರವಿಲ್ಲದಂತಹ, ಕುರೂಪದ, ಕುರೂಪದಂತಹ, ನಿರೂಪ, ನಿರೂಪದಂತ, ನಿರೂಪದಂತಹ, ರೂಪರಹಿತ, ರೂಪರಹಿತವಾದ, ರೂಪರಹಿತವಾದಂತ, ರೂಪರಹಿತವಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ, ವಿರೂಪವಾದ, ವಿರೂಪವಾದಂತ, ವಿರೂಪವಾದಂತಹ


ଅନ୍ୟ ଭାଷାରେ ଅନୁବାଦ :

जो सुडौल न हो।

वक्राचार्य का शरीर बेडौल है।
अनगढ़, अनघढ़, अपरूप, अवचनीय, उठंगल, कुगठित, कुडौल, बेडौल, बेढंगा, बेढप, बेढब, बेहंगम, भद्दा

Lacking symmetry or attractive form.

A shapeless hat on his head.
shapeless