ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಗೂನುಳ್ಳ ವ್ಯಕ್ತಿ
ଉଦାହରଣ : ಒಬ್ಬ ಕುಬ್ಜ ಅಥವಾ ಗೂನುಳ್ಳವನು ದೊಣ್ಣೆಯ ಸಹಾಯದಿಂದ ನಡೆದು ಕೊಂಡು ಹೋಗುತ್ತಿದ್ದಾನೆ.
ସମକକ୍ଷ : ಗೂನ, ಗೂನುಳ್ಳವ, ಗೂನುಳ್ಳವನು
ଅନ୍ୟ ଭାଷାରେ ଅନୁବାଦ :हिन्दी English
वह व्यक्ति जिसे कूबड़ हो।
A person whose back is hunched because of abnormal curvature of the upper spine.
ଅର୍ଥ : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ
ଉଦାହରଣ : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.
ସମକକ୍ଷ : ಕುಳ್ಳ, ಗಿಡ್ಡ, ಗುಜ್ಜಾರಿ, ಚೋಟ, ಮೋಟ
बहुत छोटे कद का मनुष्य।
A person who is markedly small.
ସଂସ୍ଥାପନ କରନ୍ତୁ