ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕುದಿಸು ଶବ୍ଦର ଅର୍ଥ ଏବଂ ଉଦାହରଣ ।

ಕುದಿಸು   ಕ್ರಿಯಾಪದ

ଅର୍ଥ : ನೀರಿಗೆ ಶಾಖವನ್ನು ನೀಡಿ ನೀರನ್ನು ಬಿಸಿ ಮಾಡುವ ಮೂಲಕ ನೀರಿನಲ್ಲಿರುವ ಪದಾರ್ಥವನ್ನು ದ್ರವ ಪದಾರ್ಥದಿಂದ ಗಟ್ಟಿ ಮಾಡುವಿಕೆಗೆ ಒಳಗು ಮಾಡುವ ಕ್ರಿಯೆ

ଉଦାହରଣ : ನೀರಿನಲ್ಲಿ ಬೇಳೆಯನ್ನು ಕುದಿಸು.

ସମକକ୍ଷ : ಬೇಯಿಸು


ଅନ୍ୟ ଭାଷାରେ ଅନୁବାଦ :

आग पर चढ़े हुए तरल पदार्थ का फेन के साथ ऊपर उठना या क्वथनांक पर द्रव का वाष्प के रूप में बदलना।

चूल्हे पर पानी उबल रहा है।
उखलना, उबलना, खौलना

Come to the boiling point and change from a liquid to vapor.

Water boils at 100 degrees Celsius.
boil

ଅର୍ଥ : ಯಾವುದಾದರು ದ್ರವ ಪ್ರದಾರ್ಥವನ್ನು ಒಂದು ಪಾತ್ರೆಯಲ್ಲಿಟ್ಟು ಬುರುಗು ಅಥವಾ ನೊರೆಗಳು ಬರುವವರೆವಿಗೂ ಕುದಿಸುವ ಕ್ರಿಯೆ

ଉଦାହରଣ : ನಾನು ನೀರು ಕುಡಿಯುವುದಕ್ಕಾಗಿ ಪ್ರತಿದಿನ ಹತ್ತು ಲೀಟರ್ ನೀರನ್ನು ಕುದಿಸುತ್ತೀನಿ.

ସମକକ୍ଷ : ಮರಳಿಸು


ଅନ୍ୟ ଭାଷାରେ ଅନୁବାଦ :

किसी तरल पदार्थ को आँच पर रखकर इतना गरम करना कि वह फेन सहित ऊपर उठने लगे।

मैं पीने के लिए रोज दस लीटर पानी उबालती हूँ।
उफनाना, उबालना, खौलाना

Bring to, or maintain at, the boiling point.

Boil this liquid until it evaporates.
boil