ଅର୍ଥ : ಭತ್ತವನ್ನು ಬಿಡಿಸಿ ಮತ್ತು ಕುಟ್ಟಿ ಮಾಡಿರುವಂತಹ ಚಪ್ಪಟೆಯಾದ ಧಾನ್ಯ
ଉଦାହରଣ :
ಪಂಡಿತರು ಮೊಸರು ಮತ್ತು ಅವಲಕ್ಕಿಯನ್ನು ತಿನ್ನುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವಿಗೆ ಪೆಟ್ಟು ಕೊಟ್ಟು ಅದನ್ನು ಚಪ್ಪಟೆ ಮಾಡುವ ಕ್ರಿಯೆ
ଉଦାହରଣ :
ಕಮ್ಮಾರನ್ನು ಲೋಹದ ಆಯುಧವನ್ನು ಮಾಡುವ ಸಮಯದಲ್ಲಿ ಲೋಹವನ್ನು ಬಿಸಿ ಮಾಡಿ ಮಿದುಮಾಡುತ್ತಿದ್ದಾನೆ.
ସମକକ୍ଷ : ಮಿದುಮಾಡು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವನ್ನು ಹೊಡೆಯುವುದಕ್ಕೆ ಅಥವಾ ಪುಡಿಮಾಡುವುದಕ್ಕೆ ಧಾನ್ಯದ ಮೇಲೆ ಮತ್ತೆ-ಮತ್ತೆ ಕುಟ್ಟುವುದು
ଉଦାହରଣ :
ಮಹಿಳೆಯರು ಧಾನ್ಯಗಳನ್ನು ಕುಟ್ಟುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
किसी चीज़ को तोड़ने, पीसने आदि के लिए उस पर बार-बार किसी बड़ी और भारी चीज़ से आघात करना।
भाभी हल्दी कूट रही है।Break up into small pieces for food preparation.
Bruise the berries with a wooden spoon and strain them.ଅର୍ଥ : ಮತ್ತೆ-ಮತ್ತೆ ಜಜ್ಜುವುದು ಹೀಗೆ ಜಜ್ಜಿದ ವಸ್ತು ವಿಕೃತ್ತವಾಗುವ ಪ್ರಕ್ರಿಯೆ
ଉଦାହରଣ :
ಅವನು ಹಾವಿನ ತಲೆಯನ್ನು ಜಜ್ಜುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಕೆಳಗೆ ಸಿಕ್ಕಿ ಅಥವಾ ಜಜ್ಜಿ ವಿಕ್ರುತವಾಗುವ ಪ್ರಕ್ರಿಯೆ
ଉଦାହରଣ :
ಒಂದು ನಾಯಿ ಗಾಡಿಯ ಕೆಳಗೆ ಸಿಕ್ಕಿ ಜಜ್ಜಿ ಹೋಯಿತು.
ଅନ୍ୟ ଭାଷାରେ ଅନୁବାଦ :
Become injured, broken, or distorted by pressure.
The plastic bottle crushed against the wall.