ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕುಂಭ ଶବ୍ଦର ଅର୍ଥ ଏବଂ ଉଦାହରଣ ।

ಕುಂಭ   ನಾಮಪದ

ଅର୍ଥ : ಜ್ಯೋತಿಷ್ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವ ಹನ್ನೊಂದನೆ ರಾಶಿ

ଉଦାହରଣ : ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಶಿಗಳು ಹೇಳಿದ್ದಾರೆ.

ସମକକ୍ଷ : ಕುಂಭ ರಾಶಿ, ಕುಂಭರಾಶಿ


ଅନ୍ୟ ଭାଷାରେ ଅନୁବାଦ :

ज्योतिष में, ग्यारहवीं राशि जिसमें धनिष्ठा का उत्तरार्द्ध, पूरा शतभिषा और पूर्व भाद्रपद के तीन पाद हैं।

इस महीने के अंत में सूर्य कुंभ राशि में प्रवेश कर जायेगा।
कुंभ, कुंभ राशि, कुंभराशि, कुम्भ, कुम्भ राशि, कुम्भराशि

The eleventh sign of the zodiac. The sun is in this sign from about January 20 to February 18.

aquarius, aquarius the water bearer, water bearer

ଅର୍ଥ : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ

ଉଦାହରଣ : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.

ସମକକ୍ଷ : ಕೊಡ, ಬಿಂದಿಗೆ


ଅନ୍ୟ ଭାଷାରେ ଅନୁବାଦ :

मिट्टी का घड़ा।

इस कुंभ में पीने के लिए स्वच्छ जल रखा है।
कुंभ, कुम्भ

ಕುಂಭ   ಗುಣವಾಚಕ

ଅର୍ଥ : ಜ್ಯೋತಿಷ್ಯ ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವಂತಹ ರಾಶಿ

ଉଦାହରଣ : ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಷಿಗಳು ಹೇಳಿದ್ದಾರೆ.

ସମକକ୍ଷ : ಕುಂಭ ರಾಶಿ


ଅନ୍ୟ ଭାଷାରେ ଅନୁବାଦ :

कोशिका से संबंधित या कोशिका का।

वनस्पति तथा जन्तुओं की कोशिकीय संरचनाएँ भिन्न-भिन्न होती हैँ।
कोशिकीय

Relating to cells.

Cellular walls.
Cellular physiology.
cellular