ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಿಸೆ ଶବ୍ଦର ଅର୍ଥ ଏବଂ ଉଦାହରଣ ।

ಕಿಸೆ   ನಾಮಪದ

ଅର୍ଥ : ಹಣವನ್ನು ಇಟ್ಟುಕೊಳ್ಳುವ ಸಣ್ಣ ಪ್ರಮಾಣದ ಬ್ಯಾಗು ಅಥವಾ ಕೈಚೀಲ

ଉଦାହରଣ : ನನ್ನ ಜೇಬಿನಿಂದ ಹಣ ಕಳವಾಗಿದೆ.

ସମକକ୍ଷ : ಜೇಬು, ಹಣದ ಪಾಕೇಟ್


ଅନ୍ୟ ଭାଷାରେ ଅନୁବାଦ :

एक प्रकार का छोटा थैला।

मेरी पैसे की थैली चोरी हो गयी।
खीसा, घूघी, झोली, थैली

A container used for carrying money and small personal items or accessories (especially by women).

She reached into her bag and found a comb.
bag, handbag, pocketbook, purse

ଅର୍ଥ : ಅನೇಕ ವಿಭಾಗಗಳಿರುವ ಒಂದು ಪ್ರಕಾರದ ಚಿಕ್ಕಚೀಲ

ଉଦାହରଣ : ನನ್ನ ಅಜ್ಜಿಯ ಹಣದ ಚೀಲದಲ್ಲಿ ನೂರು ರೂಪಾಯಿಗಳಿವೆ.

ସମକକ୍ଷ : ಕೈಚೀಲ, ಹಣದ ಚೀಲ, ಹಣದ-ಚೀಲ


ଅନ୍ୟ ଭାଷାରେ ଅନୁବାଦ :

कई खानों वाली एक प्रकार की छोटी थैली।

मेरे बटुए में मात्र सौ रुपये हैं।
धुकड़ी, पर्स, बटुआ, बटुवा

A pocket-size case for holding papers and paper money.

billfold, notecase, pocketbook, wallet

ଅର୍ଥ : ಜೇಬು ಎನ್ನುವುದರ ಅಲಂಕಾರಿಕ ರೂಪದಲ್ಲಿ ಜೇಬಿನ ಪರಿಕಲ್ಪನೆಯನ್ನು ಅಮೂರ್ತ ಅರ್ಥದಲ್ಲಿ ಬಳಕೆಯಾಗುವುದು

ଉଦାହରଣ : ಈ ನಷ್ಟವನ್ನು ನಮ್ಮ ಕಂಪನಿಯ ಕಿಸೆಯಿಂದಲ್ಲೇ ಭರಿಸಲಾಗುವುದು.

ସମକକ୍ଷ : ಜೇಬು, ಜೋಬು, ಪಾಕೆಟು


ଅନ୍ୟ ଭାଷାରେ ଅନୁବାଦ :

जेब का आलंकारिक प्रयोग जो जेब की संकल्पना को अमूर्त रूप भी देता है।

यह नुकसान हमारी कंपनी की जेब से ही भरा जाएगा।
ज़ेब, जेब, पाकेट, पॉकेट

A supply of money.

They dipped into the taxpayers' pockets.
pocket

ଅର୍ଥ : ದುಡ್ಡು ಅಥವಾ ಇತರ ಮುಖ್ಯವಾದ ವಸ್ತುಗಳನ್ನಿಡಲು ಹಾಕಿಕೊಳ್ಳುವ ಬಟ್ಟೆಯಲ್ಲೇ ಮಾಡಿರುವ ಒಂದು ಚೀಲ

ଉଦାହରଣ : ಒಬ್ಬ ಜೇಬುಗಳ್ಳನು ನನ್ನ ಜೇಬು ಕತ್ತರಿಸಿದನು.

ସମକକ୍ଷ : ಜೇಬು


ଅନ୍ୟ ଭାଷାରେ ଅନୁବାଦ :

पहनने के कपड़ों में की वह छोटी थैली जिसमें चीज़ें रखते हैं।

एक जेबकतरे ने मेरी जेब काट ली।
खीसा, घूघी, ज़ेब, जेब, पाकेट, पॉकेट

A small pouch inside a garment for carrying small articles.

pocket