ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಿರುಗಂಟೆ ଶବ୍ଦର ଅର୍ଥ ଏବଂ ଉଦାହରଣ ।

ಕಿರುಗಂಟೆ   ನಾಮಪದ

ଅର୍ଥ : ಸಣ್ಣ ಸಣ್ಣ ಗಂಟೆಗಳ ಸರಪಳಿಯಾಕಾರದ ಚೈನು ಅಥವಾ ಗುಚ್ಚ. ಇವು ಘಲ್ ಘಲ್ ಎಂಬ ಶಬ್ದವನ್ನು ಬರಿಸುತ್ತವೆ

ଉଦାହରଣ : ಮಗುವಿನ ಕಾಲಿಗೆ ಗೆಜ್ಜೆ ಕಟ್ಟಿರುವುದರಿಂದ ಘಲ್..ಘಲ್ ಎಂಬ ಶಬ್ದ ಬರುತ್ತಿದೆ.

ସମକକ୍ଷ : ಕಾಲಂದುಗೆ, ಗೆಜ್ಜೆ, ನೂಪುರ


ଅନ୍ୟ ଭାଷାରେ ଅନୁବାଦ :

धातु की वह पोली गुरिया जो हिलने से घनघन बजती है।

बच्चे की कमर में घुँघरू बँधा हुआ था।
घंटिका, घुँघरू, नूपुर, नेवर, पादकटक, पादकीलिका, मंजिर

A hollow device made of metal that makes a ringing sound when struck.

bell

ଅର୍ଥ : ನರ್ತನ ಮಾಡುವವು ಕಾಲಿಗೆ ಧರಿಸುವ ಒಂದು ಆಭೂಷಣ

ଉଦାହରଣ : ಪ್ರಸಿದ್ಧ ನರ್ತಕ ಬೈಜೂ ಮಹಾರಾಜರು ತಮ್ಮ ಗೆಜ್ಜೆಯ ಮೂಲಕ ಹಲವಾರು ನಾದ ಬರುವಂತೆ ಮಾಡುತ್ತಾರೆ.

ସମକକ୍ଷ : ಕಾಲ್ಗೆಜ್ಜೆ, ಗೆಜ್ಜೆ, ನೂಪುರ


ଅନ୍ୟ ଭାଷାରେ ଅନୁବାଦ :

नाचने वालों के पैरों का एक आभूषण।

प्रसिद्ध नर्तक बैजू महाराजजी अपने घुँघरू से कई तरह की आवाज़ें निकालते हैं।
घुँघरू, चौरासी

ଅର୍ଥ : ಮರ, ಲೋಹ ಮುಂತಾದವುಗಳ ವಿಶೇಷ ಆಕಾರದ ತುಂಡು ಅಥವಾ ಎಲ್ಲಾ ಸ್ವರಗಳನ್ನು ಉತ್ಪತ್ತಿ ಮಾಡುವ ಒಂದೇ ತರಹದ ಸಾಧನದಲ್ಲಿ ಬೇರೆ ವಾದ್ಯಗಳ ನಾದ ಬರುವ ಹಾಗೆ ಉತ್ಪತ್ತಿ ಮಾಡುವ ಸಂಗೀತ

ଉଦାହରଣ : ಬಿರ್ಜು ಮಹಾರಾಜರು ಕಾಲಿಗೆ ಗೆಜ್ಜೆಕಟ್ಟಿ ನೃತ್ಯ ಮಾಡಿ ನಮಗೆ ತೋರಿಸಿದರು.

ସମକକ୍ଷ : ಕಾಲಿನ ಗೆಜ್ಜೆ, ಕಿರುಗೆಜ್ಜೆ, ಗೆಜ್ಜೆ, ನೂಪುರ


ଅନ୍ୟ ଭାଷାରେ ଅନୁବାଦ :

लकड़ी, धातु आदि के विशिष्ट आकार के टुकड़ों अथवा सब स्वर उत्पन्न करनेवाले एक ही तरह के दूसरे साधनों को बाजे के रूप में प्रयुक्त करने पर उत्पन्न संगीत।

बिरजू महाराज ने हमें घुँघरू तरंग सुनाई।
तरंग

ଅର୍ଥ : ಒಂದು ಪ್ರಕಾರದ ಆಭರಣವನ್ನು ಸ್ತ್ರೀಯರು ಕಾಲಿಗೆ ಹಾಕಿಕೊಳ್ಳುವರು

ଉଦାହରଣ : ಅವಳು ಕಾಲಿಗೆ ಕಡಗ ಹಾಕುವುದನ್ನು ಇಷ್ಟ ಪಡುತ್ತಾಳೆ.

ସମକକ୍ଷ : ಕಾಲಿನ ಕಡಗ, ಕಾಲಿನ ಬಳೆ, ಕಾಲುಗೆಜ್ಜೆ, ಕಾಲೊಂದಿಗೆ, ಕಿಂಕಿಣಿ, ಕಿರುಗೆಜ್ಜೆ, ನೂಪುರ, ಪೈಜಾಣ


ଅନ୍ୟ ଭାଷାରେ ଅନୁବାଦ :

एक प्रकार का आभूषण जो स्त्रियाँ पैरों में पहनती हैं।

वह पायल पहनना पसंद करती है।
अंदु, अन्दु, जेहर, पाज़ेब, पाजेब, पायजेब, पायल, पैंजना

An ornament worn around the ankle.

ankle bracelet, anklet

ଅର୍ଥ : ಕಾಲಿನಲ್ಲಿ ಧರಿಸುವ ಹಂಗಸರ ಒಂದು ಆಭರಣ

ଉଦାହରଣ : ಮಗು ಕಾಲಿನಲ್ಲಿ ಗೆಜ್ಜೆಯನ್ನು ಕಟ್ಟಿಕೊಂಡು ಜಲ್ ಜಲ್ ಎಂದು ಶಬ್ದ ಮಾಡುತ್ತಾ ನಡೆಯುತ್ತಿತ್ತು.

ସମକକ୍ଷ : ಕಾಲುಗೆಜ್ಜೆ, ಗೆಜ್ಜೆ, ನೂಪುರ


ଅନ୍ୟ ଭାଷାରେ ଅନୁବାଦ :

पैरों में पहनने का स्त्रियों का एक गहना।

बच्ची छागल पहनकर ठुमक-ठुमक कर चल रही है।
छागल