ଅର୍ଥ : ಇನ್ನೂ ಕಿರೀಟಧಾರಣೆಯಾಗಿಲ್ಲದಂತಹ
ଉଦାହରଣ :
ಬಿಸ್ಮಿಲ್ಲಾ ಖಾನನನ್ನು ಶಹನಾಯಿಯ ಅನಭಿಷಿಕ್ತ ಅಥವಾ ಕಿರೀಟವಿಲ್ಲದ ಬಾದ್ ಶಾಹಿ ಎಂದು ನಂಬಲಾಗುತ್ತದೆ.
ସମକକ୍ଷ : ಅನಭಿಷಿಕ್ತ, ಅನಭಿಷಿಕ್ತನಾದ, ಅನಭಿಷಿಕ್ತನಾದಂತ, ಅನಭಿಷಿಕ್ತನಾದಂತಹ, ಕಿರೀಟವಿಲ್ಲದ, ಕಿರೀಟವಿಲ್ಲದಂತ
ଅନ୍ୟ ଭାଷାରେ ଅନୁବାଦ :