ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಿತ್ತುಕೊ ଶବ୍ଦର ଅର୍ଥ ଏବଂ ଉଦାହରଣ ।

ಕಿತ್ತುಕೊ   ಕ್ರಿಯಾಪದ

ଅର୍ଥ : ಅಧಿಕಾರವನ್ನು ಕಿತ್ತುಕೊಳುವ ಅಥವಾ ಕಸಿದುಕೊಳ್ಳುವ ಪ್ರಕ್ರಿಯೆ

ଉଦାହରଣ : ಕಾಂಗ್ರೆಸ್ ಮಂತ್ರಿಯವರನ್ನು ಪದಚ್ಯುತಗೊಳಿಸಿ ಅವರ ಸ್ಥಾನಕ್ಕೆ ಇನ್ನೊಬ್ಬರಿಗೆ ಟಿಕೆಟ್ ಅನ್ನು ನೀಡಿದೆ.

ସମକକ୍ଷ : ಕಸಿದುಕೊ, ಪದಚ್ಯುತಗೊಳಿಸು, ಸ್ಥಾನದಿಂದ ತೆಗೆ


ଅନ୍ୟ ଭାଷାରେ ଅନୁବାଦ :

अधिकार से वंचित करना या किनारे कर देना।

कांग्रेस ने मंत्री जी का पत्ता काट दिया और वहाँ की सीट पर किसी और को टिकिट दे दिया।
टिकट काटना, टिकिट काटना, पत्ता काटना, पत्ता साफ करना, पत्ता साफ़ करना

Keep from having, keeping, or obtaining.

deprive

ଅର୍ଥ : ಎಲ್ಲವನ್ನು ಕಸಿದುಕೊಳ್ಳುವ ಪ್ರಕ್ರಿಯೆ

ଉଦାହରଣ : ಲೂಟಿ ಮಾಡುವರು ಮಾಲೀಕನ ಎಲ್ಲಾ ಒಡವೆಯನ್ನು ಕಿತ್ತುಕೊಂಡರು.

ସମକକ୍ଷ : ಕಸಿದುಕೊ


ଅନ୍ୟ ଭାଷାରେ ଅନୁବାଦ :

सब कुछ छीन लेना।

लुटेरों ने राहगीर को नंगा कर दिया।
नंगा करना, नंगियाना

ଅର୍ଥ : ಆಕ್ರಮಣ ಮಾಡಿ ಅಥವಾ ವೇಗವಾಗಿ ಹೋಗಿ ಯಾವುದೋ ಒಂದು ವಸ್ತುವನ್ನು ಪಡೆಯುವ ಅಥವಾ ಕಸಿಯುವ ಪ್ರಕ್ರಿಯೆ

ଉଦାହରଣ : ಕಳ್ಳ ರಾಹುಲ್ ನ ಪರ್ಸ್ ಕದ್ದು ಓಡಿಹೋದ.

ସମକକ୍ଷ : ಕದಿ, ಕಸಿ


ଅନ୍ୟ ଭାଷାରେ ଅନୁବାଦ :

झपटकर या तेजी से बढ़कर कोई चीज ले लेना या छीन लेना।

चोर ने राहगीर का पर्स झपटा और भाग गया।
झपटना