ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಾವಲುಗಾರ ଶବ୍ଦର ଅର୍ଥ ଏବଂ ଉଦାହରଣ ।

ಕಾವಲುಗಾರ   ನಾಮಪದ

ଅର୍ଥ : ರಾತ್ರಿಯ ವೇಳೆಯಲ್ಲಿ ಕಾವಲು ಕಾಯುವ ಕಾವಲುಗಾರ

ଉଦାହରଣ : ರಾತ್ರಿಯಲ್ಲಿ ಕಾವಲುಗಾರನು ಒಬ್ಬ ಕಳ್ಳನನ್ನು ಹಿಡಿದ.


ଅନ୍ୟ ଭାଷାରେ ଅନୁବାଦ :

रात को पहरा देने वाला पहरेदार।

रात्रि-पहरेदार ने एक चोर पकड़ा।
रात्रि पहरेदार, रात्रि-पहरेदार

ଅର୍ଥ : ಶುಭ ಸಂದರ್ಭದಂದು ಕಾಣಿಕೆಯನ್ನು ತೆಗೆದುಕೊಳ್ಳಿ ಬಾಗಿಲ ಬಳಿ ಕುಳಿತು ಲಾವಣಿ ಹಾಡುವ ವ್ಯಕ್ತಿ

ଉଦାହରଣ : ಕಾವಲುಗಾರ ಬಾಗಿಲ ಬಳಿ ಕುಳಿತುಕೊಂಡು ಲಾವಣಿಯನ್ನು ಹಾಡುತ್ತಿದ್ದಾನೆ.

ସମକକ୍ଷ : ದ್ವಾರ ರಕ್ಷಕ, ದ್ವಾರಪಾಲಕ


ଅନ୍ୟ ଭାଷାରେ ଅନୁବାଦ :

मंगल अवसरों पर नेग लेने के लिए द्वार पर बैठकर पँवाड़ा गानेवाला याचक।

पँवरिया द्वार पर बैठकर पँवाड़ा गा रहा है।
पँवरिया, पौरिया

ଅର୍ଥ : ಪಹರೆ ಅಥವಾ ಕಾವಲು ಕಾಯಲು ನೇಮಿಸಿರುವ ವ್ಯಕ್ತಿ

ଉଦାହରଣ : ಚೌಕೀದಾರ ಬಹಳ ಎಚ್ಚರಿಕೆಯಿಂದ ತನ್ನ ಕೆಲಸ ಮಾಡಬೇಕು.

ସମକକ୍ଷ : ಚೌಕೀದಾರ


ଅନ୍ୟ ଭାଷାରେ ଅନୁବାଦ :

A guard who keeps watch.

security guard, watcher, watchman

ଅର୍ଥ : ಕಾವಲುಕಾಯುವ ಇತ್ಯಾದಿ ಕೆಳದರ್ಜೆಯ ನೌಕರ

ଉଦାହରଣ : ಈ ಸಂಸ್ಥೆಯ ಚಪರಾಸಿ ಇಂದು ಕೆಲಸಕ್ಕೆ ರಜೆ ತೆಗೆದುಕೊಂಡಿದ್ದಾನೆ

ସମକକ୍ଷ : ಚಪರಾಸಿ, ಪರಿಚರ


ଅନ୍ୟ ଭାଷାରେ ଅନୁବାଦ :

चौकीदार,अरदली आदि का बिल्ला।

चपरासी चपरास लगाये हुए था।
चपरास