ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನಾಲ್ಕು ಚಟಾಕಿನ ತೂಕದ ಬಟ್ಟು
ଉଦାହରଣ : ಅಂಗಡಿ ಮಾಲೀಕನು ಸಾಮಾನನ್ನು ಅಳತೆ ಮಾಡಲು ಪಾವನ್ನು ಹುಡುಕುತ್ತಿದ್ದಾನೆ.
ସମକକ୍ଷ : ಕಾಲು ಸೇರು, ಕಾಲುಭಾಗ, ಪಾವು
ଅନ୍ୟ ଭାଷାରେ ଅନୁବାଦ :हिन्दी
चार छटाक की तौल का बटखरा।
ଅର୍ଥ : ಒಂದು ತೂಕವು ಒಂದು ಸೇರಿನ ನಾಲ್ಕನೆಯ ಭಾಗಕ್ಕೆ ಸಮ
ଉଦାହରଣ : ನಾಲ್ಕು ಚಟಾಕು ಸರಿಯಾಗಿ ಒಂದು ಪಾವಾಗುತ್ತದೆ.
ଅନ୍ୟ ଭାଷାରେ ଅନୁବାଦ :हिन्दी English
एक तौल जो एक सेर के चौथाई के बराबर होती है।
A quarter of a hundredweight (25 pounds).
ଅର୍ଥ : ಒಂದು ಚತುರ್ಥಾಂಶ
ଉଦାହରଣ : ಅವನು ಅಂಗಡಿಯಲ್ಲಿ ಕಾಲು ಭಾಗ ಸೇರು ಬೆಣ್ಣೆ ಖರೀದಿಸಿದನು.
ସମକକ୍ଷ : ಚತುರ್ಥಾಂಶ, ನಾಲ್ಕನೆಯ ಪಾಲು, ನಾಲ್ಕನೆಯ ಭಾಗ
एक चौथाई।
ସଂସ୍ଥାପନ କରନ୍ତୁ