ଅର୍ଥ : ಕಾಲಿಲ್ಲದವ ಅಥವಾ ಕುಂಟನಾಗಿರುವ ಅವಸ್ಥೆ ಅಥವಾ ಭಾವ
ଉଦାହରଣ :
ಅವನು ಕುಂಟನಾಗಿರುವುದರಿಂದ ಅವನಿಗೆ ನೆಡೆಯಲು ಸಾಧ್ಯವಿಲ್ಲ.
ସମକକ୍ଷ : ಕುಂಟ
ଅନ୍ୟ ଭାଷାରେ ଅନୁବାଦ :
ଅର୍ଥ : ಕಾಲಿಲ್ಲದ ಅಥವಾ ಕಾಲಿಲ್ಲದಂತಹ
ଉଦାହରଣ :
ಹಾವು, ಜಂತುಹುಳು ಜಿಗಣೆ ಇತ್ಯಾದಿ ಕಾಲ್ಲಿದ ಜೀವಿ.
ସମକକ୍ଷ : ಕಾಲಿಲ್ಲದಂತ, ಕಾಲಿಲ್ಲದಂತಹ, ಪಾದರಹಿತ, ಪಾದರಹಿತವಾದ, ಪಾದರಹಿತವಾದಂತ, ಪಾದರಹಿತವಾದಂತಹ, ಪಾದವಿಲ್ಲದ, ಪಾದವಿಲ್ಲದಂತ, ಪಾದವಿಲ್ಲದಂತಹ
ଅନ୍ୟ ଭାଷାରେ ଅନୁବାଦ :