ଅର୍ଥ : ಯಾವುದೇ ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ
ଉଦାହରଣ :
ಅವನು ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.
ସମକକ୍ଷ : ಕೆಲಸದಲ್ಲಿ ಮಗ್ನ, ತಲ್ಲೀನ
ଅନ୍ୟ ଭାଷାରେ ଅନୁବାଦ :
किसी कार्य आदि में व्यस्त होने या रहने की अवस्था या भाव।
व्यस्तता के कारण मैं आपसे न मिल सका।ଅର୍ଥ : ಯಾವುದೋ ಕೆಲಸದಲ್ಲಿ ತಲ್ಲೀನ ಅಥವಾ ಮಗ್ನರಾಗಿರುವ
ଉଦାହରଣ :
ಕಾರ್ಯನಿರತ ಜೀವನದಲ್ಲಿ ಸಹ ಅವನು ವ್ಯಾಯಾಮ ಮಾಡಲು ಬಿಡುವು ಮಾಡಿಕೊಳ್ಳುವನು.
ସମକକ୍ଷ : ಕಾರ್ಯತತ್ಪರ, ಕಾರ್ಯೋದ್ಯುಕ್ತ
ଅନ୍ୟ ଭାଷାରେ ଅନୁବାଦ :