ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಾರಾಗೃಹವಾಸ ଶବ୍ଦର ଅର୍ଥ ଏବଂ ଉଦାହରଣ ।

ಕಾರಾಗೃಹವಾಸ   ನಾಮಪದ

ଅର୍ଥ : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ

ଉଦାହରଣ : ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.

ସମକକ୍ଷ : ಕೈದಿ, ಸೆರೆಯಾಳು, ಸೆರೆವಾಸ

ଅର୍ଥ : ತಪ್ಪು ಸಾಭೀತಾದ ಕೈದಿಗೆ ನ್ಯಾಯಲಯವು ವಿಧಿಸುವ ಒಂದು ಕೋಣೆಯಲ್ಲಿ ನಿರ್ದಿಷ್ಟ ಕಾಲದವರೆಗೆ ಬಂಧನದಲ್ಲಿರುವ ಶಿಕ್ಷೆ

ଉଦାହରଣ : ಕೊಲೆ ಮಾಡಿದ ಕೈದಿಗೆ ಐದು ವರ್ಷ ಕಾರಾಗೃಹವಾಸವಾಗಿದೆ.


ଅନ୍ୟ ଭାଷାରେ ଅନୁବାଦ :

राजनियम के अनुसार दिया गया वह दंड जिसमें दंडित व्यक्ति को बंद स्थान में रखते हैं।

रिश्वत लेने के अपराध में राहुल को पाँच साल का कारावास हुआ।
क़ैद, कारावास, कैद, जेल

Putting someone in prison or in jail as lawful punishment.

imprisonment

ଅର୍ଥ : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ

ଉଦାହରଣ : ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು

ସମକକ୍ଷ : ಕೈದು, ಜೈಲು, ಜೈಲುಬಂಧನ, ಬಂಧನ, ಸೆರೆ


ଅନ୍ୟ ଭାଷାରେ ଅନୁବାଦ :

किसी स्थान आदि में बंद रखने की क्रिया।

एक घर में कैद दो लड़कियाँ वहाँ से भाग निकली।
क़ैद, कैद

A state of being confined (usually for a short time).

His detention was politically motivated.
The prisoner is on hold.
He is in the custody of police.
custody, detainment, detention, hold