ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಬಿಸಿಯಾಗುವ ಕ್ರಿಯೆ
ଉଦାହରଣ : ಬೇಸಿಗೆಯ ದಿನಗಳಲ್ಲಿ ಮರಳುಗಾಡಿನ ಭೂಮಿ ತುಂಬಾ ಕಾವೇರುತ್ತದೆ.
ସମକକ୍ଷ : ಕಾವೇರು, ಬಿಸಿಯಾಗಿಸು
ଅନ୍ୟ ଭାଷାରେ ଅନୁବାଦ :हिन्दी English
सामान्य से अधिक तापमान होना या गरम होना।
Get warm or warmer.
ଅର୍ଥ : ಕಾಯಿಸುವವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ଉଦାହରଣ : ಅವಳು ಗ್ವಾಲಾಳಿಂದಲೇ ಹಾಲನ್ನು ಕಾಯಿಸಿಸಿದಳು.
ଅନ୍ୟ ଭାଷାରେ ଅନୁବାଦ :हिन्दी
औंटने का काम दूसरे से करवाना।
ଅର୍ଥ : ಬಿಸಿ ಮಾಡುವ ಕ್ರಿಯೆ
ଉଦାହରଣ : ಅವನು ಕಬ್ಬಿಣವನ್ನು ಬೆಂಕಿಯಲ್ಲಿ ಕಾಯಿಸುತ್ತಿದ್ದಾನೆ.
ସମକକ୍ଷ : ಕಾವೇರಿಸು, ಬೆಚ್ಚಗೆ ಮಾಡು
गरम करना।
Make warm or warmer.
ଅର୍ଥ : ಅನಾವಶ್ಯಕವಾಗಿ ಕಾಯುವ ಪ್ರಕ್ರಿಯೆ
ଉଦାହରଣ : ಮಂತ್ರಿಗಳು ಕೆಲಸ ನೀಡುವೆ ಎಂದು ಆಶ್ವಾಸನೆ ನೀಡಿ ಮೋಹನನ್ನು ತಿಂಗಳು ಗಟ್ಟಲೆಯಿಂದ ಕಾಯಿಸುತ್ತಿದ್ದಾರೆ.
ସମକକ୍ଷ : ಸತಾಯಿಸು
व्यर्थ का इंतजार कराना।
ସଂସ୍ଥାପନ କରନ୍ତୁ