ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಾಯಿಸದ ଶବ୍ଦର ଅର୍ଥ ଏବଂ ଉଦାହରଣ ।

ಕಾಯಿಸದ   ಗುಣವಾಚಕ

ଅର୍ଥ : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ

ଉଦାହରଣ : ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.

ସମକକ୍ଷ : ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿರದಂತಹ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದ, ಹಸಿಯಾದಂತ, ಹಸಿಯಾದಂತಹ


ଅନ୍ୟ ଭାଷାରେ ଅନୁବାଦ :

जो आँच पर पका न हो।

कुछ कच्ची सब्ज़ियाँ सलाद के रूप में खाई जाती हैं।
असिद्ध, कच्चा, काँचा, काचा

Not treated with heat to prepare it for eating.

raw

ଅର୍ଥ : ಯಾವುದನ್ನು ಒಲೆಯಮೇಲಿಟ್ಟು ಕುದಿಸಿಲ್ಲವೋ ಅಥವಾ ಕಾಯಿಸಿಲ್ಲವೋ (ಹಾಲು)

ଉଦାହରଣ : ಕಣ್ಣಿನ ಉರಿಯನ್ನು ಹೊಗಲಾಡಿಸಲು ಕಣ್ಣಿಗೆ ಹಸಿ ಹಾಲನ್ನು ಹಾಕಬೇಕು.

ସମକକ୍ଷ : ಕುದಿಸದ, ಹಸಿ ಹಾಲು


ଅନ୍ୟ ଭାଷାରେ ଅନୁବାଦ :

जो आँच पर पका या उबला न हो (दूध)।

आँखों की जलन दूर करने के लिए आँखो में कच्चा दूध डालिए।
अनतपा, अनपका, कच्चा