ଅର୍ଥ : ಕಾಂತಿಯು ಕಡಿಮೆಯಾಗುವುದು
ଉଦାହରଣ :
ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.
ସମକକ୍ଷ : ಉದಾಸೀನನಾಗು, ಕಳೆಗುಂದು, ಬಾಡು, ಸೊರಗು
ଅନ୍ୟ ଭାଷାରେ ଅନୁବାଦ :
कांति का मलिन पड़ना।
बुरी ख़बर सुन कर उसका चेहरा मुरझा गया।ଅର୍ଥ : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ
ଉଦାହରଣ :
ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.
ସମକକ୍ଷ : ಕಳೆಗುಂದು, ಬಾಡು, ಸೊರಗು
ଅନ୍ୟ ଭାଷାରେ ଅନୁବାଦ :
Wither, as with a loss of moisture.
The fruit dried and shriveled.