ଅର୍ଥ : ಸಫಲತೆಯನ್ನು ಹೊಂದಿದ ಕಾರಣದಿಂದಾಗಿ ಮುಖದಲ್ಲಿ ತೇಜಸ್ಸ್ ಇರುವಂತಹ
ଉଦାହରଣ :
ಅವಳ ತೇಜಸ್ಸಿನ ಮುಖವನ್ನು ನಾನು ಎಂದಿಗೂ ಮರೆಯುವುದಿಲ್ಲ.
ସମକକ୍ଷ : ಕಾಂತಿಯುಳ್ಳ, ಕಾಂತಿಯುಳ್ಳಂತ, ತೇಜಸ್ವಿ, ತೇಜಸ್ಸಿನ, ತೇಜಸ್ಸಿನಂತ, ತೇಜಸ್ಸಿನಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರಲ್ಲಿ ತೇಜಸ್ಸಿದೆಯೋ
ଉଦାହରଣ :
ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.
ସମକକ୍ଷ : ಕಾಂತಿಯುಳ್ಳ, ಕಾಂತಿಯುಳ್ಳಂತ, ತೇಜಸ್ವಿ, ತೇಜಸ್ವಿಯಾದ, ತೇಜಸ್ವಿಯಾದಂತ, ತೇಜಸ್ವಿಯಾದಂತಹ
ଅନ୍ୟ ଭାଷାରେ ଅନୁବାଦ :