ଅର୍ଥ : ಸಣ್ಣ ಕಲ್ಲು ಮೊದಲಾದವುಗಳನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ ಸಣ್ಣ ಕವೆ
ଉଦାହରଣ :
ಜೋಳ ಕಾಳು ಕಟ್ಟಿದಾಗ ರೈತರು ಕವಣೆಗೋಲು ಬಳಸಿ ಕಲ್ಲು ಹೊಡೆದು ಹಕ್ಕಿಗಳನ್ನು ಬೆದರಿಸುತ್ತಾರೆ.
ସମକକ୍ଷ : ಕವಣೆಗೋಲು, ಕ್ಯಾಟರ್ ಬಿಲ್ಲು
ଅନ୍ୟ ଭାଷାରେ ଅନୁବାଦ :
ଅର୍ଥ : ಸಣ್ಣ ಕಲ್ಲು ಮೊದಲಾದವನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ, ಸಣ್ಣ ಕವೆ
ଉଦାହରଣ :
ಮಂಗಳ ಕ್ಯಾಟರ್ ಬಿಲ್ಲನ್ನು ತುಂಬಾ ಚೆನ್ನಾಗಿ ಬಿಡುತ್ತಾಳೆ.
ସମକକ୍ଷ : ಕವಣೆಗೋಲು, ಕ್ಯಾಟರ್ ಬಿಲ್ಲು
ଅନ୍ୟ ଭାଷାରେ ଅନୁବାଦ :