ଅର୍ଥ : ತೋಟ, ಹೊಲ ಮುಂತಾದವುಗಳಲ್ಲಿ ಬೆಳೆಯುವ ಹುಲ್ಲು ಅಥವಾ ಅದೇ ತರಹದ ಗಿಡ
ଉଦାହରଣ :
ರೈತನು ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಕೀಳುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
Any plant that crowds out cultivated plants.
weedଅର୍ଥ : ಒಳ್ಳೆಯ ವೃದ್ಧಿ ಅಥವಾ ವಿಕಾಸ ಅಥವಾ ಪ್ರಕಾಶಮಾನವಾಗಿ ಬೆಳಗುವ ಕ್ರಿಯೆ
ଉଦାହରଣ :
ವಿಶ್ವಕಪ್ಪ್ ಗೆದ್ದ ಧೋನಿ ಮುಖದಲ್ಲಿ ಒಂದು ಕಳೆ ಬಂತು.
ଅନ୍ୟ ଭାଷାରେ ଅନୁବାଦ :
ଅର୍ଥ : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು
ଉଦାହରଣ :
ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.
ସମକକ୍ଷ : ಕಡಿಮೆ ಮಾಡು, ಕುಂದಿಸು, ಕುಗ್ಗಿಸು, ವಜಾ ಮಾಡು
ଅନ୍ୟ ଭାଷାରେ ଅନୁବାଦ :
ଅର୍ଥ : ಜೀವನದಲ್ಲಿ ಹಲವಾರು ಹಂತಗಳನ್ನು ಕಳೆದಿರು ಪ್ರಕ್ರಿಯೆ
ଉଦାହରଣ :
ಅವನು ತನ್ನ ಬಾಲ್ಯದ ದಿನಗಳನ್ನು ತುಂಬಾ ಬಡತನದಲ್ಲೆ ಕಳೆದ.
ଅନ୍ୟ ଭାଷାରେ ଅନୁବାଦ :
निर्वाह करना या व्यतीत करना।
उसने अपना बचपन बहुत गरीबी में बिताया।