ଅର୍ଥ : ಮುಖದಲ್ಲಿ ಬೇಸರ, ನಿರುತ್ಸಾಹ, ದಣಿವು ಕಾಂತಿಹೀನತೆಯನ್ನು ತೋರುವ ಭಾವ
ଉଦାହରଣ :
ತಾಯಿಯು ಮಗಳ ಮುಖ ಖಿನ್ನವಾಗಿರುವುದನ್ನು ನೋಡಿ ಅವಳನ್ನು ಸಂತೈಸಿದಳು.
ସମକକ୍ଷ :
ಕಾಂತಿಹೀನ, ಖಿನ್ನ, ಬಾಡಿದ, ಮ್ಲಾನ, ವಿಷಣ್ಣ
ଅନ୍ୟ ଭାଷାରେ ଅନୁବାଦ :
Affected or marked by low spirits.
Is dejected but trying to look cheerful.
dejected