ଅର୍ଥ : ಮರೆವಿನಿಂದಾಗಿ ಕೆಲವು ವಸ್ತುಗಳನ್ನು ಎಲ್ಲಿಯಾದರೂ ಬಿಟ್ಟು ಬಿಡು ಅಥವಾ ಕಳಕೊಳ್ಳುವ ಕ್ರಿಯೆ
ଉଦାହରଣ :
ರಮೇಶನು ಐದು ಸಾವಿರ ರೂಪಾಯಿಗಳನ್ನು ಎಲ್ಲಿ ಕಳಕೊಂಡ ಎಂದು ಗೊತ್ತಿಲ್ಲ.
ସମକକ୍ଷ : ಕಳೆದುಕೊಳ್ಳು
ଅନ୍ୟ ଭାଷାରେ ଅନୁବାଦ :
ଅର୍ଥ : ಕಾಣದಂತಹ
ଉଦାହରଣ :
ಅವಳ ಮುಖದಲ್ಲಿನ ನಗು ಕಳೆದು ಹೋಗಿದೆ.
ସମକକ୍ଷ : ಕಳೆದು ಹೋಗು, ಕಳೆದು-ಹೋಗು
ଅନ୍ୟ ଭାଷାରେ ଅନୁବାଦ :