ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಕೂಡಿಹಾಕುವವನು ಅಥವಾ ಹಲವೆಡೆ ಇರುವ ವಸ್ತು ಅಥವಾ ಸಂಗತಿಯನ್ನು ಒಂದೆಡೆ ಕೂಡುಹಾಕುವವನು
ଉଦାହରଣ :
ತುಂಬಾ ಅಪರೂಪದ ವಸ್ತುವನ್ನು ಸಂಗ್ರಹಿಸುವ ಸಂಗ್ರಾಹಕನು ತುಂಬಾ ಶ್ರಮ ವಹಿಸಿದ್ದಾನೆ.
ସମକକ୍ଷ : ಕೂಡಿ ಹಾಕುವವ, ಶೇಖರಿಸುವವ, ಸಂಗ್ರಾಹಕ, ಸಂಗ್ರಾಹಕ ಕರ್ತ, ಸಂಗ್ರಾಹಕ-ಕರ್ತ, ಸಂಚಾಯಕ
ଅନ୍ୟ ଭାଷାରେ ଅନୁବାଦ :
वह जो किसी वस्तु आदि का संग्रह करता हो।
दुर्लभ वस्तुओं का संग्रह करने के लिए संग्रहकर्ताओं को बहुत मेहनत करनी पड़ती है।