ଅର୍ଥ : ಯಾರೋ ಒಬ್ಬರು ಶಿಕ್ಷಣವನ್ನು ಪಡೆದಿರುವರು
ଉଦାହରଣ :
ಶಿಕ್ಷಣ ಪಡೆದ ವ್ಯಕ್ತಿ ರಾಷ್ಟ್ರದ ಬೆನ್ನೆಲುಬಾಗಿರುವರು.
ସମକକ୍ଷ : ಅಕ್ಷರ ಕಲಿತವ, ಅಕ್ಷರ ಜ್ಞಾನವಿರುವ, ಓದು ಬರೆಹ ಬಲ್ಲವ, ಓದು-ಬರೆಹ ಬಲ್ಲವ, ಜ್ಞಾನ ಪಡೆದ, ಶಿಕ್ಷಣ ಪಡೆದ
ଅନ୍ୟ ଭାଷାରେ ଅନୁବାଦ :
Possessing an education (especially having more than average knowledge).
educated