ଅର୍ଥ : ಯಾವುದೇ ವಸ್ತು ಅಥವಾ ವ್ಯಕ್ತಿಯ ರೂಪವನ್ನು ಬರೀ ರೇಖೆಯ ಮೂಲಕ ಚಿತ್ರ ಬಿಡಿಸಿರುವುದು
ଉଦାହରଣ :
ಮನೋಹರನು ತುಂಬಾ ಕೌಶಲ್ಯದಿಂದ ರೇಖಾ ಚಿತ್ರಗಳನ್ನು ಬಿಡಿಸುವರು
ସମକକ୍ଷ : ರೇಖಾ-ಚಿತ್ರ, ರೇಖಾಚಿತ್ರ, ವರ್ಣಚಿತ್ರ
ଅନ୍ୟ ଭାଷାରେ ଅନୁବାଦ :
A representation of forms or objects on a surface by means of lines.
Drawings of abstract forms.ଅର୍ଥ : ಚಿತ್ರ, ಗ್ರಂಥ, ಇನ್ನಾವುದೇ ಕಲಾ ಪ್ರಕಾರದ ರಚನೆಯ ವಸ್ತು ಅಥವಾ ಸಂಗತಿ
ଉଦାହରଣ :
ರವೀಂದ್ರ ಕಲಾಮಂದಿರದಲ್ಲಿ ರಾಜಾ ರವಿವರ್ಮನ ಕಲಾಕೃತಿ ಪ್ರದರ್ಶನವಿದೆ.
ସମକକ୍ଷ : ರಚನಾಕೃತಿ
ଅନ୍ୟ ଭାଷାରେ ଅନୁବାଦ :
Photographs or other visual representations in a printed publication.
The publisher was responsible for all the artwork in the book.