ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಲಹಪ್ರಿಯ ଶବ୍ଦର ଅର୍ଥ ଏବଂ ଉଦାହରଣ ।

ಕಲಹಪ್ರಿಯ   ಗುಣವಾಚಕ

ଅର୍ଥ : ಜಗಳ ಮಾಡುವ ಗುಣ ಹೊಂದಿದವರು

ଉଦାହରଣ : ನನ್ನ ಗೆಳೆಯನ ಹೆಂಡತಿಯು ಜಗಳಗಂಟಿಯಾದ ಕಾರಣ ಪದೇ ಪದೇ ಅವನನ್ನು ಎಲ್ಲಿಗೂ ಕರೆಯುವುದಿಲ್ಲ.

ସମକକ୍ଷ : ಜಗಳಕಾಯುವ ಸ್ವಭಾವದ, ಜಗಳಗಂಟಿಯಾದ


ଅନ୍ୟ ଭାଷାରେ ଅନୁବାଦ :

जो कर्कश स्वभाव की हो या झगड़ा करती रहती हो।

मनोहर का पाला एक कर्कशा नारी से पड़ गया है।
उग्रा, कर्कशा, कलसिरी, कलहारी, कलहिनी, चंडिका, चंडी, चण्डिका, चण्डी, झगड़ालू, लड़ाकी

Given to quarreling.

Arguing children.
Quarrelsome when drinking.
quarrelsome

ଅର୍ଥ : ಜಗಳ ಕಾಯುವ ಸ್ವಾಭಾವದಂತಹ

ଉଦାହରଣ : ಜಗಳಗಂಟಿಯಾದ ವ್ಯಕ್ತಿಗಳ ಜತೆ ಜಗಳ ಕಾಯದೆ ಸುಮ್ಮನಿರುವುದು ಉಚಿತ.

ସମକକ୍ଷ : ಕಲಹಪ್ರಿಯವಾದ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಜಗಳಗಂಟಿಯಾದ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ


ଅନ୍ୟ ଭାଷାରେ ଅନୁବାଦ :

Given to quarreling.

Arguing children.
Quarrelsome when drinking.
quarrelsome

ଅର୍ଥ : ಸಂಘರ್ಷ ಅಥವಾ ಜಗಳವನ್ನು ಮಾಡುವವರು

ଉଦାହରଣ : ಹೋರಾಡುವ_ಸ್ವಭಾವದ ವ್ಯಕ್ತಿ ತನ್ನ ಜೀವನದಲ್ಲಿ ಸೋಲನ್ನೇ ಕಂಡಿಲ್ಲ. ಮಾಕ್ರ್ಸವಾದಿ ತಿಳುವಳಿಕೆಯು ಹೋರಾಟದ_ಸ್ವಭಾವದ ವ್ಯಕ್ತಿಗಳನ್ನು ಸೃಷ್ಠಿಸುತ್ತದೆ.

ସମକକ୍ଷ : ಕಲಹಪ್ರಿಯವಾದ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಹೋರಾಡುವ ಸ್ವಭಾವದ, ಹೋರಾಡುವ-ಸ್ವಭಾವವುಳ್ಳ, ಹೋರಾಡುವ-ಸ್ವಭಾವವುಳ್ಳಂತ, ಹೋರಾಡುವ-ಸ್ವಭಾವವುಳ್ಳಂತಹ


ଅନ୍ୟ ଭାଷାରେ ଅନୁବାଦ :

संघर्ष करने वाला।

संघर्षशील व्यक्ति कभी अपने जीवन में हार नहीं मानते।
संघर्षशील, संघर्षी

Having or showing a ready disposition to fight.

Bellicose young officers.
A combative impulse.
A contentious nature.
battleful, bellicose, combative