ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ
ଉଦାହରଣ : ಖಾಲಿಯಾದ ಕಳಶಕ್ಕೆ ನೀರು ತುಂಬಿ.
ସମକକ୍ଷ : ಕಲಸ, ಕಲಸಾ, ಕಳಸ, ಕೊಡ, ಬಿಂದಿಗೆ
ଅନ୍ୟ ଭାଷାରେ ଅନୁବାଦ :हिन्दी English
पानी भरने या रखने का एक बर्तन।
A large vase that usually has a pedestal or feet.
ଅର୍ଥ : ಮಂದಿರ ಮೊದಲಾದವುಗಳ ಶಿಖರದ ಮೇಲೆ ಇಡುವಂತಹ ಅಥವಾ ಮಾಡಿರುವಂತಹ ಕಲಸದ ಆಕಾರದ ಸಂರಚನೆ
ଉଦାହରଣ : ಈ ಮಂದಿರದ ಕಲಸ ಚಿನ್ನದಿಂದ ಮಾಡಲ್ಪಟ್ಟಿದೆ.
ସମକକ୍ଷ : ಕಲಸ, ಕಳಶ, ಕಳಸ
ଅନ୍ୟ ଭାଷାରେ ଅନୁବାଦ :हिन्दी
मंदिर आदि के शिखर पर रखी हुई या बनी हुई कलश के आकार की संरचना।
ସଂସ୍ଥାପନ କରନ୍ତୁ