ଅର୍ଥ : ಮಧುರವಾದ ಶಬ್ಧವನ್ನು ಮಾಡುವುದು
ଉଦାହରଣ :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.
ସମକକ୍ଷ : ಕೂಗು, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ
ଅନ୍ୟ ଭାଷାରେ ଅନୁବାଦ :
ଅର୍ଥ : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
ଉଦାହରଣ :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
ସମକକ୍ଷ : ಇನಿದನಿ, ಕೂಗು, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ
ଅନ୍ୟ ଭାଷାରେ ଅନୁବାଦ :